ಕ್ಲೋಯ್ ವಾಲ್ಷ್ (Chloe Walsh) ಲಿವರ್ಪೂಲ್ ನಿವಾಸಿಯಾಗಿದ್ದು , ಕಳೆದ 7 ವರ್ಷಗಳಿಂದ ಸರ್ಕಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೂದಲಿನ ಆಧಾರವಾಗಿ ಜೋತು ಬೀಳುವ ಅಭ್ಯಾಸವನ್ನು ಕ್ಲೋಯ್ ತನ್ನ ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ಡೈಲಿ ಸ್ಟಾರ್ ವರದಿ ಪ್ರಕಾರ, ಅವರು 2014 ರಿಂದ ಸರ್ಕಸ್ನಲ್ಲಿ ಹೇರ್ ಹ್ಯಾಂಗರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು.