ಲಕ್ಷಂಬರ್ಗ್ (Luxembourg) ಪ್ರಾಂತ್ಯದ ನದ್ರಿನ್ (Nadrin) ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 33 ವರ್ಷದ ಝೋ ಸ್ನೊಕ್ಸೆ ನದ್ರಿನ್ ಗೆ ತೆರಳಿದ್ದರು. ಅಲ್ಲಿ ಎತ್ತರವಾದ ಪ್ರದೇಶದಲ್ಲಿ ನಿಂತು ಪತಿಯ ಕ್ಯಾಮೆರಾಗೆ ಪೋಸ್ ನೀಡುತ್ತಿದ್ದರು. ಪತಿ ಜೋಯಿರಿ ಜಾನ್ಸೆನ್ ಫೋಟೋ ಕ್ಲಿಕ್ಕಿಸುತ್ತಿರುವಾಗಲೇ ಕ್ಯಾಮೆರಾ ಫ್ಲಾಶ್ ಆಗುವ 5 ಸೆಕೆಂಡ್ ನಲ್ಲಿಯೇ ಮಹಿಳೆ ಮಾಯವಾಗಿದ್ದಾರೆ,