Divorce Photoshoot ಮಾಡಿಸಿಕೊಂಡ ಯುವತಿ! ಟ್ರೆಂಡ್​ ಅಂದ್ರೆ ಹೀಗೂ ಇರುತ್ತಾ?

ನೀವು ಫ್ರೀ ವೆಡ್ಡಿಂಗ್​ ಫೋಟೋ ಶೂಟ್​ ಹಾಗೂ ಮದುವೆ ಫೋಟೋಗಳನ್ನು ಹಂಚಿಕೊಂಡ ಜೋಡಿಗಳನ್ನು ನೋಡಿರುತ್ತೀರಿ. ಆದರೇ ಇದೇ ಮೊದಲ ಬಾರಿಗೆ ಡಿವೋರ್ಸ್​ ಆಗಿದ್ದಕ್ಕೆ ಫೋಟೋಶೂಟ್​ ಮಾಡಿಸಿಕೊಂಡ ಈ ಯುವತಿಯನ್ನು ನೀವು ನೋಡುತ್ತಿರಬಹುದು.

First published:

  • 17

    Divorce Photoshoot ಮಾಡಿಸಿಕೊಂಡ ಯುವತಿ! ಟ್ರೆಂಡ್​ ಅಂದ್ರೆ ಹೀಗೂ ಇರುತ್ತಾ?

    ದೀರ್ಘಕಾಲ ಒಟ್ಟಿಗೆ ವಾಸಿಸುವುದು ಮತ್ತು ಇದ್ದಕ್ಕಿದ್ದಂತೆ ಬೇರ್ಪಡುವುದು ಯಾವುದೇ ದಂಪತಿಗಳಿಗೆ ಕಷ್ಟ. ಈರೀತಿಯಾದರೆ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಆದರೆ ಒಬ್ಬ ಮಹಿಳೆ ತನ್ನ ವೈವಾಹಿಕ ಜೀವನದ ಅಂತ್ಯವನ್ನು ಅದ್ಧೂರಿಯಾಗಿ ಆಚರಿಸಿದ್ದಾಳೆ.

    MORE
    GALLERIES

  • 27

    Divorce Photoshoot ಮಾಡಿಸಿಕೊಂಡ ಯುವತಿ! ಟ್ರೆಂಡ್​ ಅಂದ್ರೆ ಹೀಗೂ ಇರುತ್ತಾ?

    ಮೇಲಾಗಿ ಪತಿಯಿಂದ ವಿಚ್ಛೇದನ ಪಡೆದ ನಂತರ ವಿಚ್ಛೇದನದ ಫೋಟೋಶೂಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾಳೆ. ದಾಂಪತ್ಯದಿಂದ ಮುಕ್ತಿ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾಳೆ.

    MORE
    GALLERIES

  • 37

    Divorce Photoshoot ಮಾಡಿಸಿಕೊಂಡ ಯುವತಿ! ಟ್ರೆಂಡ್​ ಅಂದ್ರೆ ಹೀಗೂ ಇರುತ್ತಾ?

    ಮದುವೆಯ ಗೌನ್ ಮತ್ತು ಫೋಟೋಗಳನ್ನು ಸುಟ್ಟು ಹಾಕಿದ್ದಾಳೆ ಮತ್ತು ಶಾಂಪೇನ್ ಚೆಲ್ಲಿ ಅದರಿಂದ ಬೆಂಕಿ ಹಚ್ಚಿದ್ದಾರೆ. ಈ US ಮಹಿಳೆಯರ ವಿಚ್ಛೇದನ ಸಮಾರಂಭವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

    MORE
    GALLERIES

  • 47

    Divorce Photoshoot ಮಾಡಿಸಿಕೊಂಡ ಯುವತಿ! ಟ್ರೆಂಡ್​ ಅಂದ್ರೆ ಹೀಗೂ ಇರುತ್ತಾ?

    ವಿಚ್ಛೇದಿತ ಮಹಿಳೆಯ ಹೆಸರು ಲಾರೆನ್ ಬ್ರೂಕ್. ದೌರ್ಜನ್ಯವೆಸಗಿದ ಪತಿಯಿಂದ ವಿಚ್ಛೇದನ ಪಡೆಯಲು ಆಕೆ ಒಂದು ವರ್ಷ ಕಷ್ಟಪಟ್ಟಿದ್ದಾಳಂತೆ. ಈ ಗೆಲುವಿನ ಗುರುತಾಗಿ ಕೆಂಪು ಡ್ರೆಸ್ ಹಾಕಿಕೊಂಡು ಫೋಟೋ ಶೂಟ್ ಕೂಡ ಮಾಡಿಕೊಂಡಿದ್ದಾಳೆ.

    MORE
    GALLERIES

  • 57

    Divorce Photoshoot ಮಾಡಿಸಿಕೊಂಡ ಯುವತಿ! ಟ್ರೆಂಡ್​ ಅಂದ್ರೆ ಹೀಗೂ ಇರುತ್ತಾ?

    ಲಾರೆನ್ ಶೇರ್ ಮಾಡಿರುವ ಫೋಟೋಗಳು ನೆಟ್ಟಿಗರನ್ನು ಸೆಳೆದಿವೆ. ಈಕೆಯ ಚಂದದ ಬಗ್ಗೆ ಕುಡಾ ಜನರು ಕಮೆಂಟ್​ ಮಾಡಿದ್ದಾರೆ. ಈ ಫೋಟೋಸ್​ ತುಂಬಾ ವೈರಲ್ ಆಗಿದೆ

    MORE
    GALLERIES

  • 67

    Divorce Photoshoot ಮಾಡಿಸಿಕೊಂಡ ಯುವತಿ! ಟ್ರೆಂಡ್​ ಅಂದ್ರೆ ಹೀಗೂ ಇರುತ್ತಾ?

    ಜೀವನದಲ್ಲಿ ಸರಿಯಾದ ಪಾಠಗಳನ್ನು ಕಲಿಸಿದ್ದಕ್ಕಾಗಿ ದೇವರಿಗೆ ಧನ್ಯವಾದ ಹೇಳುವ ಮೂಲಕ ಅವಳು ತನ್ನ ವಿಚ್ಛೇದನ ಸಮಾರಂಭವನ್ನು ಆಚರಿಸಿದ್ದಾಳೆ. 

    MORE
    GALLERIES

  • 77

    Divorce Photoshoot ಮಾಡಿಸಿಕೊಂಡ ಯುವತಿ! ಟ್ರೆಂಡ್​ ಅಂದ್ರೆ ಹೀಗೂ ಇರುತ್ತಾ?

    ಇತರರು ಅವಳ ಧೈರ್ಯವನ್ನು ಮೆಚ್ಚಿದ್ದಾರೆ. ಅಷ್ಟೇ ಅಲ್ಲಾ ಹೆಣ್ಣು ಮಕ್ಕಳು ಯಾವಾಗಲು ತಮಗಾಗುವ ತೊಂದರೆಯನ್ನು ಮುಚ್ಚಿಡಬಾರದು ಎಂದು ಕಮೆಂಟ್​ ಮಾಡಿದ್ದಾರೆ. 

    MORE
    GALLERIES