Pakistan: ಪ್ರಧಾನಿ ಶಹಬಾಜ್ ಷರೀಫ್​ಗಿಂತ ಅವರ ಪತ್ನಿಯರೇ ಶ್ರೀಮಂತರು! ಆಸ್ತಿ ಎಷ್ಟಿದೆ ಗೊತ್ತಾ?

Imran khan: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಆರು ಆಸ್ತಿಗಳನ್ನು ಹೊಂದಿದ್ದಾರೆ, ಅದರಲ್ಲಿ ಪ್ರಮುಖವಾದದ್ದು 300 ಕನಲಿ ಪ್ರದೇಶದಲ್ಲಿ ನಿರ್ಮಿಸಲಾದ 'ಬನಿಗಲಾ' ವಿಲ್ಲಾ. ಇದಲ್ಲದೇ ಲಾಹೋರ್ನ ಜಮಾನ್ ಪಾರ್ಕ್ನಲ್ಲಿರುವ ಮನೆ, ಕೃಷಿಯೇತರ ಭೂಮಿ ಮತ್ತು ಸುಮಾರು 600 ಎಕರೆ ಕೃಷಿ ಭೂಮಿ ಸೇರಿದಂತೆ ಪಿತ್ರಾರ್ಜಿತ ಆಸ್ತಿಯನ್ನೂ ಹೊಂದಿದ್ದಾರೆ.

First published: