Chocolate Day 2023: ಈ ದಿನ ನಿಮ್ಮದೇ ಬಿಡಿ, ನಿಮ್ಮ ಸಂಗಾತಿಗಾಗಿ ಈ ಗಿಫ್ಟ್​ ಕೊಡಿ, ಎಂದೂ ದೂರವಾಗೋಲ್ಲ!

ಇವತ್ತು ಚಾಕೊಲೇಟ್​ ಡೇ. ನಿಮ್ಮ ಪ್ರೀತಿ ಪಾತ್ರರಿಗೆ ಚಾಕೊಲೇಟ್​ ಕೊಟ್ಟು ಪ್ರಪೋಸ್​ ಮಾಡಿ. ಯಾವ ರೀತಿಯ ಚಾಕೊಲೇಟ್ ಕೊಡ್ಬೋದು ಅಂತ ಈ ಸ್ಟೋರಿ ನೋಡಿ.

First published:

  • 18

    Chocolate Day 2023: ಈ ದಿನ ನಿಮ್ಮದೇ ಬಿಡಿ, ನಿಮ್ಮ ಸಂಗಾತಿಗಾಗಿ ಈ ಗಿಫ್ಟ್​ ಕೊಡಿ, ಎಂದೂ ದೂರವಾಗೋಲ್ಲ!

    ಪ್ರೀತಿಯ ದಿನಗಳು ಆರಂಭವಾಗಿ ಇಂದಿಗೆ ಮೂರನೆಯೆ ದಿನಕ್ಕೆ ಬರ್ತಾ ಇದ್ದೇವೆ, ರೋಸ್​ ಡೇ, ಪ್ರಪೋಸ್​ ಡೇ ಹೀಗೆ ಆಚರಿಸಿಕೊಂಡು ಇದೀಗ ಫೆಬ್ರವರಿ   9ರಂದು ಚಾಕೊಲೇಟ್​ ಡೇ ಎಂದು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನವನ್ನು ಯಾಕೆ ಆಚರಿಸಬೇಕು, ಯಾವ ಚಾಕೊಲೇಟ್​ ಕೊಡಬೇಕು ಎಂದು ತಿಳಿಯೋಣ ಬನ್ನಿ.

    MORE
    GALLERIES

  • 28

    Chocolate Day 2023: ಈ ದಿನ ನಿಮ್ಮದೇ ಬಿಡಿ, ನಿಮ್ಮ ಸಂಗಾತಿಗಾಗಿ ಈ ಗಿಫ್ಟ್​ ಕೊಡಿ, ಎಂದೂ ದೂರವಾಗೋಲ್ಲ!

    ಈ ದಿನ ಕೇವಲ ನಿಮ್ಮ ಸಂಗಾತಿಗೆ ಮಾತ್ರವಲ್ಲದೇ ನಿಮ್ಮ ಪ್ರೀತಿ ಪಾತ್ರರಾದ ಕುಟುಂಬ, ಪುಟಾಣಿ ಮಕ್ಕಳಿಗೆ ಕೂಡ ಚಾಕೊಲೇಟ್ಗಳನ್ನು ಕೊಡಬಹುದು. ಅದ್ರಲ್ಲೂ ನಿಮ್ಮ ಸಂಗಾತಿಗೆ ನೀಡಿದ್ರೆ ಭಾವನಾತ್ಮಕವಾಗಿ ಸಂಬಂಧ ಬೆಳೆಯುತ್ತದೆ ಎಂದೇ ಹೇಳಬಹುದು.

    MORE
    GALLERIES

  • 38

    Chocolate Day 2023: ಈ ದಿನ ನಿಮ್ಮದೇ ಬಿಡಿ, ನಿಮ್ಮ ಸಂಗಾತಿಗಾಗಿ ಈ ಗಿಫ್ಟ್​ ಕೊಡಿ, ಎಂದೂ ದೂರವಾಗೋಲ್ಲ!

    ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಚಾಕ್ಲೇಟ್​ ಅಂದ್ರೆ ಇಷ್ಟ ಇರುತ್ತೆ. ಅದ್ರಲ್ಲೂ ಡೈರಿ ಮಿಲ್ಕ್​ ಅಚ್ಚುಮೆಚ್ಚು. ಹೀಗಾಗಿ ಹಲವಾರು ಚಾಕೊಲೇಟ್​ಗಳನ್ನು ಒಗ್ಗೂಡಿಸಿ ಒಂದು ರೋಸ್​ ಜೊತೆಗೆ ನೀಡಬಹುದು.

    MORE
    GALLERIES

  • 48

    Chocolate Day 2023: ಈ ದಿನ ನಿಮ್ಮದೇ ಬಿಡಿ, ನಿಮ್ಮ ಸಂಗಾತಿಗಾಗಿ ಈ ಗಿಫ್ಟ್​ ಕೊಡಿ, ಎಂದೂ ದೂರವಾಗೋಲ್ಲ!

    ಅವರ ನೆಚ್ಚಿನ ಚಾಕೊಲೇಟ್ ಬಾಕ್ಸ್ ಅನ್ನು ನಿಮ್ಮ ಪ್ರೀತಿಪಾತ್ರರಿಗೆ, ಸ್ನೇಹಿತರಿಗೆ ಮತ್ತು ಕುಟುಂಬಕ್ಕೆ ಉಡುಗೊರೆಯಾಗಿ ನೀಡಬಹುದು ಮತ್ತು ಅವರ ಜೀವನಕ್ಕೆ ಸ್ವಲ್ಪ ಸಿಹಿ ಆನಂದವನ್ನು ಸೇರಿಸುವ ಮೂಲಕ ಅವರು ನಿಮಗೆ ಮುಖ್ಯವೆಂದು ಅವರಿಗೆ ತಿಳಿಸಿ.

    MORE
    GALLERIES

  • 58

    Chocolate Day 2023: ಈ ದಿನ ನಿಮ್ಮದೇ ಬಿಡಿ, ನಿಮ್ಮ ಸಂಗಾತಿಗಾಗಿ ಈ ಗಿಫ್ಟ್​ ಕೊಡಿ, ಎಂದೂ ದೂರವಾಗೋಲ್ಲ!

    ನೀವು ಸುಮ್ಮನೆ ಹಣವನ್ನು ವೆಚ್ಚಮಾಡಿ, ಯಾವುದ್ಯಾವುದೋ ಚಾಕೊಲೇಟ್​   ಕೊಡೋ ಬದಲು ಡಾರ್ಕ್​ ಚಾಕೊಲೇಟ್   ಕೊಡಿ. ಇದು ಕಹಿಯಾಗಿದ್ರೂ ಕೂಡ ಆರೋಗ್ಯಕ್ಕೆ ತುಂಬಾ ಒಳಿತು. ಬಾಯಿ ಕಹಿಯಾದರೂ ಕೂಡ ಆರೋಗ್ಯ ಸಿಹಿಯಾಗಿರುತ್ತೆ.

    MORE
    GALLERIES

  • 68

    Chocolate Day 2023: ಈ ದಿನ ನಿಮ್ಮದೇ ಬಿಡಿ, ನಿಮ್ಮ ಸಂಗಾತಿಗಾಗಿ ಈ ಗಿಫ್ಟ್​ ಕೊಡಿ, ಎಂದೂ ದೂರವಾಗೋಲ್ಲ!

    ಈ ಡಾರ್ಕ್​ ಚಾಕ್ಲೇಟ್​ ಕೊಟ್ರೆ ಅವರಿಗೂ ಕೂಡ ನಿಮ್ಮ ಮೇಲೆ ಭರವಸೆ ಬರುತ್ತದೆ. ಆರೋಗ್ಯದ ಸಲುವಾಗಿ ಈ ಚಾಕೊಲೇಟ್​  ಕೊಟ್ಟಿರುವುದಾಗಿ ಸಂತೋಷವೂ ಆಗುತ್ತದೆ.

    MORE
    GALLERIES

  • 78

    Chocolate Day 2023: ಈ ದಿನ ನಿಮ್ಮದೇ ಬಿಡಿ, ನಿಮ್ಮ ಸಂಗಾತಿಗಾಗಿ ಈ ಗಿಫ್ಟ್​ ಕೊಡಿ, ಎಂದೂ ದೂರವಾಗೋಲ್ಲ!

    ಹೀಗಾಗಿ ಕೋಕೋ ಕಂಟೆಂಟ್​ ಜಾಸ್ತಿ ಇರುವ ಚಾಕೊಲೇಟ್ ಕೊಡಿ. ಅದ್ರಲ್ಲೂ ಈ ಪ್ರೇಮಿಗಳ ದಿನಗಳಿಗಾಗಿಯೇ ಅದೆಷ್ಟೋ ಹೊಸ ರೀತಿಯ ಚಾಕೋಲೇಟ್​ಗಳು ಮಾರುಕಟ್ಟೆಗಳಿಗೆ ಬಂದಿದೆ. ಅದನ್ನು ನೋಡಿ ತೆಗೆದುಕೊಳ್ಳಿ.

    MORE
    GALLERIES

  • 88

    Chocolate Day 2023: ಈ ದಿನ ನಿಮ್ಮದೇ ಬಿಡಿ, ನಿಮ್ಮ ಸಂಗಾತಿಗಾಗಿ ಈ ಗಿಫ್ಟ್​ ಕೊಡಿ, ಎಂದೂ ದೂರವಾಗೋಲ್ಲ!

    ನಿಮ್ಮಿಷ್ಟವಾದ ಸ್ಥಳಗಳಿಗೆ ಹೋಗಿ ಅಲ್ಲಿ ಚಾಕೊಲೇಟ್ ಕೊಟ್ಟು ಪ್ರಪೋಸ್​ ಮಾಡಬಹುದು. ಹಾಗೆಯೇ ಮುಕ್ತವಾಗಿ ಮಾತನಾಡಿಕೊಳ್ಳಿ. ಒಟ್ಟಿನಲ್ಲಿ ಈ ಚಾಕೊಲೇಟ್ ​ ದಿನವನ್ನು ಚೆನ್ನಾಗಿ ಬಳಸಿಕೊಳ್ಳಿ.

    MORE
    GALLERIES