Pen: ಶಿಕ್ಷಕರು ಕೆಂಪು ಪೆನ್, ವಿದ್ಯಾರ್ಥಿಗಳು ಕಪ್ಪು-ನೀಲಿ ಬಣ್ಣದ ಪೆನ್ನನ್ನೇ ಯಾಕೆ ಬಳಸುತ್ತಾರೆ?

ಸಾಮಾನ್ಯವಾಗಿ ಶಿಕ್ಷಕರು ಶಾಲೆಯಲ್ಲಿ ಕೆಂಪು ಬಣ್ಣದ ಪೆನ್ನುಗಳನ್ನು ಮತ್ತು ವಿದ್ಯಾರ್ಥಿಗಳು ನೀಲಿ ಬಣ್ಣದ ಪೆನ್ನುಗಳನ್ನೇ ಬಳಸ್ತಾರೆ. ಆದರೆ ಇದರ ಹಿಂದೆಯೂ ಒಂದು ಬಲವಾದ ಕಾರಣವಿದೆಯಂತೆ. ಅದೇನೆಂದು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.

First published:

  • 17

    Pen: ಶಿಕ್ಷಕರು ಕೆಂಪು ಪೆನ್, ವಿದ್ಯಾರ್ಥಿಗಳು ಕಪ್ಪು-ನೀಲಿ ಬಣ್ಣದ ಪೆನ್ನನ್ನೇ ಯಾಕೆ ಬಳಸುತ್ತಾರೆ?

    ಶಿಕ್ಷಕರು ಕೆಂಪು ಪೆನ್‌ನಿಂದ ಬರೆಯಲು ಅಥವಾ ವಿದ್ಯಾರ್ಥಿಗಳು ನೀಲಿ-ಕಪ್ಪು ಬಣ್ಣದ ಪೆನ್ನಿನಿಂದ ಬರೆಯಲು ಯಾವುದೇ ಸ್ಥಿರ ಮತ್ತು ಲಿಖಿತ ಕಾರಣಗಳಿಲ್ಲ. ಆದರೆ ಈ ಬಗ್ಗೆ ಹಲವು ಊಹೆಗಳನ್ನು ಮಾಡಲಾಗಿದೆ ಮತ್ತು ನಾವು ಇಲ್ಲಿ ನೀಡುತ್ತಿರುವ ಮಾಹಿತಿಯು ವಿಭಿನ್ನ ವರದಿಗಳನ್ನು ಆಧರಿಸಿದೆ.

    MORE
    GALLERIES

  • 27

    Pen: ಶಿಕ್ಷಕರು ಕೆಂಪು ಪೆನ್, ವಿದ್ಯಾರ್ಥಿಗಳು ಕಪ್ಪು-ನೀಲಿ ಬಣ್ಣದ ಪೆನ್ನನ್ನೇ ಯಾಕೆ ಬಳಸುತ್ತಾರೆ?

    ವಿದ್ಯಾರ್ಥಿಗಳು ನೀಲಿ ಮತ್ತು ಕಪ್ಪು ಬಣ್ಣದಲ್ಲಿ ಬರೆಯುತ್ತಾರೆ. ಏಕೆಂದರೆ ಅದು ಗಾಢ ಬಣ್ಣವಾಗಿದೆ. ಇನ್ನು ವಿದ್ಯಾರ್ಥಿಗಳು ಬರೆಯುವಾಗ ಕಾಗದ ಬಿಳಿಯಾಗಿರುವುದರಿಂದ ಬರೆದ ಅಕ್ಷರಗಳು ಸುಲಭವಾಗಿ ಕಾಣುತ್ತದೆ.

    MORE
    GALLERIES

  • 37

    Pen: ಶಿಕ್ಷಕರು ಕೆಂಪು ಪೆನ್, ವಿದ್ಯಾರ್ಥಿಗಳು ಕಪ್ಪು-ನೀಲಿ ಬಣ್ಣದ ಪೆನ್ನನ್ನೇ ಯಾಕೆ ಬಳಸುತ್ತಾರೆ?

    ವಿದ್ಯಾರ್ಥಿಗಳ ಬರವಣಿಗೆಯನ್ನು ಪರಿಶೀಲಿಸಬೇಕಾಗಿರುವುದರಿಂದ ಶಿಕ್ಷಕರು ಕೆಂಪು ಪೆನ್ನುಗಳಿಂದ ಬರೆಯುತ್ತಾರೆ. ಒಂದು ವೇಳೆ ಶಿಕ್ಷಕರು ಸಹ ಇದೇ ಬಣ್ಣದ ಪೆನ್ನುಗಳನ್ನು ಬಳಸಿದ್ರೆ ಶಿಕ್ಷಕರು ಮಾಡೋ ಬದಲಾವಣೆಗಳಿಗೂ, ವಿದ್ಯಾರ್ಥಿಗಳು ಬರೆದ ವಿಷಯ ಯಾವುದೆಂದು ತಿಳಿಯಲು ಸ್ವಲ್ಪ ಕಷ್ಟವಾಗುತ್ತದೆ. ಇದಕ್ಕಾಗಿಯೇ ಶಿಕ್ಷಕರು ಕೆಂಪು ಬಣ್ಣದ  ಪೆನ್ನನ್ನು ಬಳಸ್ತಾರೆ.

    MORE
    GALLERIES

  • 47

    Pen: ಶಿಕ್ಷಕರು ಕೆಂಪು ಪೆನ್, ವಿದ್ಯಾರ್ಥಿಗಳು ಕಪ್ಪು-ನೀಲಿ ಬಣ್ಣದ ಪೆನ್ನನ್ನೇ ಯಾಕೆ ಬಳಸುತ್ತಾರೆ?

    ಕೆಂಪು ಬಣ್ಣವನ್ನು ಹೊರತುಪಡಿಸಿ ಯಾವುದೇ ಬಣ್ಣವನ್ನು ಆಯ್ಕೆ ಮಾಡಲಾಗಿಲ್ಲ ಏಕೆಂದರೆ ಕೆಂಪು ಅಧಿಕಾರದ ಬಣ್ಣವಾಗಿದೆ, ಆದ್ದರಿಂದ ಈ ಬಣ್ಣದಲ್ಲಿ ಬರೆಯಲಾದ ವಿಷಯಗಳು ಏನೋ ಉದ್ದೇಶಪೂರ್ವಕವಾಗಿರುತ್ತದೆ. ಇದರಿಂದ ಮಕ್ಕಳು ಮತ್ತು ಅವರ ಕುಟುಂಬದ ಸದಸ್ಯರು ಸಹ ಶಿಕ್ಷಕರು ಬರೆದದ್ದನ್ನು ಗಂಭೀರವಾಗಿ ಪರಿಗಣಿಸುತ್ತಾರೆ.

    MORE
    GALLERIES

  • 57

    Pen: ಶಿಕ್ಷಕರು ಕೆಂಪು ಪೆನ್, ವಿದ್ಯಾರ್ಥಿಗಳು ಕಪ್ಪು-ನೀಲಿ ಬಣ್ಣದ ಪೆನ್ನನ್ನೇ ಯಾಕೆ ಬಳಸುತ್ತಾರೆ?

    ಸೋಶಿಯಲ್ ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಲೇಖನದಲ್ಲಿ, ಸಮಾಜಶಾಸ್ತ್ರದ ಪ್ರಾಧ್ಯಾಪಕ ರಿಚರ್ಡ್ ಡ್ಯೂಕ್, ಶಿಕ್ಷಕರು ಬಳಸುವ ಕೆಂಪು ಬಣ್ಣವು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

    MORE
    GALLERIES

  • 67

    Pen: ಶಿಕ್ಷಕರು ಕೆಂಪು ಪೆನ್, ವಿದ್ಯಾರ್ಥಿಗಳು ಕಪ್ಪು-ನೀಲಿ ಬಣ್ಣದ ಪೆನ್ನನ್ನೇ ಯಾಕೆ ಬಳಸುತ್ತಾರೆ?

    ಕೆಂಪು ಬಣ್ಣವು ವಿದ್ಯಾರ್ಥಿಗಳ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಅಮೆರಿಕಾದಲ್ಲಿ ಯಾವುದೇ ರೀತಿಯ ಸಲಹೆ ಅಥವಾ ವಿಷಯವನ್ನು ಬರೆಯಬೇಕಾದ್ರು ನೀಲಿ ಬಣ್ಣವನ್ನೇ ಬಳಸಲು ಸಲಹೆ ನೀಡಲಾಗುತ್ತದೆ.

    MORE
    GALLERIES

  • 77

    Pen: ಶಿಕ್ಷಕರು ಕೆಂಪು ಪೆನ್, ವಿದ್ಯಾರ್ಥಿಗಳು ಕಪ್ಪು-ನೀಲಿ ಬಣ್ಣದ ಪೆನ್ನನ್ನೇ ಯಾಕೆ ಬಳಸುತ್ತಾರೆ?

    ಅದಕ್ಕಾಗಿ ಅಲ್ಲಿ ಶಿಕ್ಷಕರು ಕೆಂಪು ಬಣ್ಣ ಬಳಸದಂತೆ ತಡೆಯಲಾಗುತ್ತಿದೆ. ಪ್ರಾಚೀನ ಕೊರಿಯನ್ ನಂಬಿಕೆಯ ಪ್ರಕಾರ, ಒಬ್ಬರ ಹೆಸರನ್ನು ಕೆಂಪು ಬಣ್ಣದಲ್ಲಿ ಬರೆದರೆ, ಒಬ್ಬರು ಸಾಯುತ್ತಾರೆ. ಗಾನ್ ಟು ಕೊರಿಯಾ ವೆಬ್‌ಸೈಟ್ ಪ್ರಕಾರ, ಅಲ್ಲಿನ ಶಿಕ್ಷಕರು ಕೆಂಪು ಪೆನ್ನುಗಳನ್ನು ಬಳಸುವುದಿಲ್ಲ ಎಂದು ಹೇಳಿದೆ.

    MORE
    GALLERIES