Wedding Rituals: ಫಸ್ಟ್ ನೈಟ್​​ಗೆ ಮಂಚವನ್ನು ಗುಲಾಬಿ ಹೂಗಳಿಂದಲೇ ಅಲಂಕರಿಸುವ ಹಿಂದಿನ ರಹಸ್ಯ ಇಲ್ಲಿದೆ

Wedding Rituals : ಮದುವೆಯ ಬಳಿಕ ನವ ದಂಪತಿ ಒಟ್ಟಾಗಿ ಕಳೆಯುವ ಮೊದಲ ರಾತ್ರಿಗೆ ತುಂಬಾನೇ ಮಹತ್ವವಿದೆ. ಶೋಭನ ಇಲ್ಲವೇ ಫಸ್ಟ್ ನೈಟ್ ಗೆಂದು ಮಂಚ, ಮಲಗುವ ಕೊಠಡಿಯನ್ನು ಹೂಗಳಿಂದ ಸಿಂಗರಿಸುತ್ತಾರೆ. ಅದರಲ್ಲೂ ಗುಲಾಬಿ ಹೂವಿನ ಅಲಂಕಾರ ಹೆಚ್ಚು ಪ್ರಸಿದ್ಧ. ಇದರ ಹಿಂದಿನ ರಹಸ್ಯ ನಿಮಗೆ ಗೊತ್ತೇ?

First published: