Interesting Fact: ನೀವು ಜಾಸ್ತಿ ಸೆಲ್ಪಿ ಕ್ಲಿಕ್ ಮಾಡ್ತೀರಾ? ಹಾಗಾದ್ರೆ ಇದನ್ನು ಓದಲೇಬೇಕು

ನಿಮಗೂ ಪದೇ ಪದೇ ಸೆಲ್ಫಿ ತೆಗೆದುಕೊಳ್ಳುವ ರೂಢಿ ಇದೆಯಾ? ಹಾಗಾದ್ರೆ ಅದಕ್ಕೆ ಒಂದು ಮುಖ್ಯ ಕಾರಣ ಇದೆ. ಸಂಶೋಧನೆ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿದೆ.

First published:

  • 17

    Interesting Fact: ನೀವು ಜಾಸ್ತಿ ಸೆಲ್ಪಿ ಕ್ಲಿಕ್ ಮಾಡ್ತೀರಾ? ಹಾಗಾದ್ರೆ ಇದನ್ನು ಓದಲೇಬೇಕು

    ಜರ್ಮನಿಯ ಯೂನಿವರ್ಸಿಟಿ ಆಫ್ ಟುಬಿಂಗನ್ ಮತ್ತು ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರು ಅಧ್ಯಯನವನ್ನು ನಡೆಸಿದ್ದಾರೆ. ಜನರು ಸೆಲ್ಫಿಗಾಗಿ ಏಕೆ ಹುಚ್ಚರಾಗಿದ್ದಾರೆಂದು ತಿಳಿಯಲು ಪ್ರಯತ್ನಿಸಿದ್ದಾರೆ. ಈ ಸಂಶೋಧಕರ ತಂಡವು 2113 ಜನರ ಮೇಲೆ ಆರು ಪ್ರಯೋಗಗಳನ್ನು ನಡೆಸಿತು.

    MORE
    GALLERIES

  • 27

    Interesting Fact: ನೀವು ಜಾಸ್ತಿ ಸೆಲ್ಪಿ ಕ್ಲಿಕ್ ಮಾಡ್ತೀರಾ? ಹಾಗಾದ್ರೆ ಇದನ್ನು ಓದಲೇಬೇಕು

    ನಾವು ನಮಗೆ ಹೇಗೆ ಕಾಣುತ್ತೇವೋ ಜಗತ್ತಿಗೂ ಹಾಗೇ ನಮ್ಮನ್ನು ತೋರಿಸಲು ಇಷ್ಟಪಡುತ್ತೇವೆ ಎಂಬುದು ಸಂಶೋಧನೆಯಲ್ಲಿ ತಿಳಿದು ಬಂದಿದೆ. ಅದಕ್ಕಾಗೇ ಜನರು ಹೆಚ್ಚಾಗಿ ಸೆಲ್ಪಿ ಕ್ಲಿಕ್ ಮಾಡಿಕೊಳ್ಳುತ್ತಾರೆ.

    MORE
    GALLERIES

  • 37

    Interesting Fact: ನೀವು ಜಾಸ್ತಿ ಸೆಲ್ಪಿ ಕ್ಲಿಕ್ ಮಾಡ್ತೀರಾ? ಹಾಗಾದ್ರೆ ಇದನ್ನು ಓದಲೇಬೇಕು

    ಸೆಲ್ಫಿ ಕ್ಲಿಕ್ ಮಾಡಿದಾಗ ಆ ಸಮಯದ ನೆನಪು ಬಹಳ ದಿನಗಳ ವರೆಗೆ ಇರುತ್ತದೆ ಎಂಬ ಕಾರಣಕ್ಕೆ ನಾವು ಹೆಚ್ಚಾಗಿ ಸೆಪ್ಲಿ ಕ್ಲಿಕ್ ಮಾಡಲು ಬಯಸುತ್ತೀವಂತೆ. ಆತ್ಮೀಯ ಭಾವ ಹಾಗೂ ದೈಹಿಕ ಸಂಪರ್ಕ ಸೆಲ್ಪಿಯಲ್ಲಿ ಮಾತ್ರ ಸಾಧ್ಯ ಎಂದು ಹೇಳಲಾಗಿದೆ.

    MORE
    GALLERIES

  • 47

    Interesting Fact: ನೀವು ಜಾಸ್ತಿ ಸೆಲ್ಪಿ ಕ್ಲಿಕ್ ಮಾಡ್ತೀರಾ? ಹಾಗಾದ್ರೆ ಇದನ್ನು ಓದಲೇಬೇಕು

    ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಮನೋವಿಜ್ಞಾನದ ಪ್ರಾಧ್ಯಾಪಕರಾದ ಲಿಸಾ ಲಿಬ್ಬಿ, ಎನ್ನುವವರು ಈ ಸಂಶೋಧನೆಯನ್ನು ಕೈಗೊಂಡಿದ್ದರು ಎಂಬುದು ತಿಳಿದು ಬಂದಿದೆ.

    MORE
    GALLERIES

  • 57

    Interesting Fact: ನೀವು ಜಾಸ್ತಿ ಸೆಲ್ಪಿ ಕ್ಲಿಕ್ ಮಾಡ್ತೀರಾ? ಹಾಗಾದ್ರೆ ಇದನ್ನು ಓದಲೇಬೇಕು

    ಸಂಶೋಧನೆಯಲ್ಲಿ ತೊಡಗಿರುವ ಜನರ ಬಳಿ ನಿಮಗೆ ಇಷ್ಟವಾದ ಮತ್ತು ಹೆಚ್ಚು ನೆನಪಿನಲ್ಲುಳಿಯುವ ಫೋಟೋ ಯಾವುದು ಎಂದು ಕೇಳಿದಾಗ ಹೆಚ್ಚಿನವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿರುವ ಸೆಲ್ಫಿಗಳನ್ನೇ ತೋರಿಸಿದ್ದಾರಂತೆ.

    MORE
    GALLERIES

  • 67

    Interesting Fact: ನೀವು ಜಾಸ್ತಿ ಸೆಲ್ಪಿ ಕ್ಲಿಕ್ ಮಾಡ್ತೀರಾ? ಹಾಗಾದ್ರೆ ಇದನ್ನು ಓದಲೇಬೇಕು

    ಈ ಫೋಟೋಗಳಲ್ಲಿ ಅತಿ ಹೆಚ್ಚು ಕಮೆಂಟ್​ ಬಂದಿರುವ ಮತ್ತು ಜನರು ಇಷ್ಟಪಟ್ಟಿರುವ ಫೋಟೋಗಳು ಸೆಪ್ಲಿಗಳೇ ಆಗಿದ್ದವು ಎಂಬುದು ತಿಳಿದು ಬಂದಿದೆ.

    MORE
    GALLERIES

  • 77

    Interesting Fact: ನೀವು ಜಾಸ್ತಿ ಸೆಲ್ಪಿ ಕ್ಲಿಕ್ ಮಾಡ್ತೀರಾ? ಹಾಗಾದ್ರೆ ಇದನ್ನು ಓದಲೇಬೇಕು

    ನಿಮಗೂ ಪದೇ ಪದೇ ಸೆಲ್ಫಿ ತೆಗೆದುಕೊಳ್ಳುವ ರೂಢಿ ಇದೆಯಾ? ಹಾಗಾದ್ರೆ ಅದಕ್ಕೆ ಇಷ್ಟೆಲ್ಲಾ ಕಾರಣ ಇದೆ ನೋಡಿ.

    MORE
    GALLERIES