ದುಬಾರಿ ಹಣ್ಣುಗಳನ್ನು ಬೆಳೆಯುವ ದೇಶಗಳಲ್ಲಿ ಜಪಾನ್ ಕೂಡ ಒಂದು. ಅಲ್ಲಿ ವಿವಿಧ ರೀತಿಯ ಕಲ್ಲಂಗಡಿಗಳನ್ನು ಬೆಳೆಯಲಾಗುತ್ತದೆ. ಅವುಗಳಲ್ಲಿ ಒಂದು ಡೆನ್ಸುಕೆ ಕಲ್ಲಂಗಡಿ. ಫೋಟೋದಲ್ಲಿ ಕಾಣುವುದು ಅದುವೇ. ನೋಡಲು ಚಂದ ಅಲ್ಲವೇ. ಒಳಗೂ ತುಂಬಾ ಕೆಂಪಾಗಿದೆ. ರುಚಿಯೂ ಚೆನ್ನಾಗಿದೆ. ಲಕ್ಷಗಟ್ಟಲೆ ಬೆಲೆ ಏಕೆ? ಎಂಬ ಪ್ರಶ್ನೆಗೆ ಉತ್ತರವನ್ನು ನೋಡೋಣ. (ಚಿತ್ರ ಕ್ರೆಡಿಟ್ - twitter - @fx_minist)