ತ್ರಿಕೋನಾಕಾರದಲ್ಲಿರುವಂತಹ ಈ ಮರವು ಮನೆಯ ದುಃಖವನ್ನು ಓಡಿಸಿ ಸಂತೋಷ, ನೆಮ್ಮದಿ ಮತ್ತು ಸಂಪತ್ತನ್ನು ಹೆಚ್ಚು ಮಾಡುತ್ತೆ ಅಂತ ಜನರ ನಂಬಿಕೆ. ಕ್ರಿಸ್ಮಸ್ ಮರಗಳ ಜಾಗದಲ್ಲಿ ಉತ್ತರ ಯುರೋಪಿನ ಅನೇಕ ಭಾಗಗಳಲ್ಲಿ ಜರ್ರಿ ಅಥವಾ ಹಾಥಾನ್ರ್ ಎಂಬ ಮರವನ್ನ ಬಳಕೆ ಮಾಡಲಾಗುತ್ತೆ. ಹೀಗೆ ಒಂದೊಂದು ಕಡೆಯಲ್ಲಿ ಒಂದೊಂದು ರೀತಿಯಾಗಿ ಕ್ರಿಸ್ಮಸ್ ಆಚರಣೆಯನ್ನು ಮಾಡಲಾಗುತ್ತೆ.