ಭಾರತದಲ್ಲಿ ಹಲವೆಡೆ ಕಟ್ಟಡಗಳ ನಿರ್ಮಾಣ ಕಾರ್ಯಗಳು ನಡೆಯುತ್ತಲೇ ಇರುತ್ತದೆ. ಭಾರತವು ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿರುವುದರಿಂದ ಸಹಜವಾಗಿಯೇ ಎಲ್ಲೆಡೆ ಬೆಳವಣಿಗೆಗಳು ನಡೆಯುತ್ತಿವೆ. ನಿಮ್ಮ ಸುತ್ತಲೂ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಸಹ ನೀವು ನೋಡುತ್ತೀರಿ.
2/ 8
ಆದರೆ ಇದರೊಂದಿಗೆ ಒಂದು ವಿಷಯವನ್ನು ಗಮನಿಸಿದ್ದೀರಾ? ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೆ ಹಸಿರು ಬಟ್ಟೆಯನ್ನು ಹಾಕಿರುತ್ತಾರೆ. ಇದು ಯಾಕಾಗಿ ಅಂತ ಒಂದು ಬಾರಿಯಾದ್ರೂ ಯೋಚನೆ ಮಾಡಿದ್ದೀರಾ? ಈ ಬಣ್ಣ ಧರಿಸುವುದರ ಹಿಂದೆ ಒಂದು ಕಾರಣವಿದೆ.
3/ 8
ರಕ್ಷಣೆ - ನಿರ್ಮಾಣದ ಸಮಯದಲ್ಲಿ ಧೂಳು, ಮಣ್ಣು, ಜಲ್ಲಿಕಲ್ಲು ಅಥವಾ ಇತರ ವಸ್ತುಗಳು ಹೊರಬರುವುದನ್ನು ತಡೆಯಲು ಮತ್ತು ಇತರ ಜನರಿಗೆ ತೊಂದರೆಯಾಗದಂತೆ ತಡೆಯಲು ಈ ಬಟ್ಟೆಯನ್ನು ಹಾಕಲಾಗಿತ್ತದೆ.
4/ 8
ನಿರ್ಮಾಣದ ಸಮಯದಲ್ಲಿ ತ್ಯಾಜ್ಯವನ್ನು ಕಡಿಮೆ ಮಾಡಲು ಈ ಬಣ್ಣದ ಬಟ್ಟೆಯು ಬಹಳಷ್ಟು ಸಹಾಯ ಮಾಡುತ್ತದೆ. ಇದು ಹೇಗೆ ಸಾಧ್ಯ ಅಂದ್ರೆ, ನಿರ್ಮಾಣವು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವಾಗ ಧೂಳು ಹಾರುತ್ತದೆ. ಈ ಬಟ್ಟೆಯನ್ನು ನೀರಿನಿಂದ ತೇವಗೊಳಿಸಲಾಗುತ್ತದೆ, ಮಣ್ಣು ಹಾಗೆಯೇ ಇತರ ವಸ್ತುಗಳನ್ನು ಅಂಟಿಕೊಳ್ಳುತ್ತದೆ. ಧೂಳು ಹರಡುವುದಿಲ್ಲ.
5/ 8
ಸೂರ್ಯನ ಕಿರಣಗಳಿಂದ ರಕ್ಷಣೆ: ಬಟ್ಟೆಯ ಹಸಿರು ಬಣ್ಣವು ರಚನೆಯನ್ನು ಮತ್ತು ಕಟ್ಟಡವನ್ನು ಸೂರ್ಯನ ಕಿರಣಗಳಿಂದ ರಕ್ಷಿಸುತ್ತದೆ. ಪರಿಣಾಮವಾಗಿ ಅದರಲ್ಲಿ ಹೆಚ್ಚು ನೀರು ಹೀರಲ್ಪಡುತ್ತದೆ. ನಿರ್ಮಾಣ ಸಂಸ್ಥೆಯನ್ನು ಮಾಡಲು ಇದು ತುಂಬಾ ಪ್ರಯೋಜನಕಾರಿಯಾಗಿದೆ.
6/ 8
ಸಾರ್ವಜನಿಕರಿಗೆ ಎಚ್ಚರಿಕೆ: ಕಟ್ಟಡ ಅಥವಾ ನಿರ್ಮಾಣ ಹಂತದಲ್ಲಿರುವ ಸ್ಥಳದಿಂದ ಬರುವ ಮತ್ತು ಹೋಗುವ ಜನರು ಈ ಬಣ್ಣದಿಂದ ಎಚ್ಚರಗೊಳ್ಳುತ್ತಾರೆ.
7/ 8
ಗೌಪ್ಯತೆ: ಸಾಮಾನ್ಯವಾಗಿ ಕೆಲವು ದೊಡ್ಡ ಯೋಜನೆಗಳಲ್ಲಿ, ಕಟ್ಟಡ ಸಿದ್ಧವಾಗುವವರೆಗೆ ಈ ಹಸಿರು ಬಟ್ಟೆಯನ್ನು ಬಳಸಲಾಗುತ್ತದೆ. ಮೂಲಭೂತವಾಗಿ, ಗೌಪ್ಯತೆಯನ್ನು ಕಾಪಾಡಿಕೊಳ್ಳುವಾಗ ನಿಮ್ಮ ಕಟ್ಟಡದ ವಿನ್ಯಾಸದೊಂದಿಗೆ ಜನರನ್ನು ವಿಸ್ಮಯಗೊಳಿಸುವುದು ಇದರ ಹಿಂದಿನ ಉದ್ದೇಶಗಳಲ್ಲಿ ಒಂದಾಗಿದೆ.
8/ 8
ಈಗ ಪ್ರಶ್ನೆ ಏನೆಂದರೆ ಹಸಿರು ಬಣ್ಣ ಏಕೆ? ಬಿಳಿ, ಕಪ್ಪು, ನೀಲಿ, ಹಸಿರು ಹೀಗೆ ಯಾವುದೇ ಬಣ್ಣಕ್ಕೆ ಹೋಲಿಸಿದರೆ ಬಹಳ ದೂರದಿಂದ ಹಸಿರು ಬಣ್ಣ ಕಾಣುತ್ತದೆ. ಇದು ಸೂರ್ಯನ ಕಿರಣಗಳನ್ನು ಪ್ರತಿಫಲಿಸಲು ಸಹ ಸಹಾಯ ಮಾಡುತ್ತದೆ.
First published:
18
Interesting Facts: ನಿರ್ಮಾಣವಾಗುತ್ತಿರುವ ಬಿಲ್ಡಿಂಗ್‌ಗೆ ಹಸಿರು ಬಟ್ಟೆ ಹೊದೆಸುವುದೇಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ