Plane Footprint: ವಿಮಾನ ಹಾರಾಡುವ ವೇಳೆ ಆಕಾಶದಲ್ಲಿ ಬಿಳಿ ಬಣ್ಣದ ಗೆರೆ ಮೂಡುವುದೇಕೆ? ಇಲ್ಲಿದೆ ಮಾಹಿತಿ

ವಿಮಾನ ಆಕಾಶದಲ್ಲಿ ಹಾರುವ ಸಮಯದಲ್ಲಿ ಒಂದು ಬಾರಿ ಕತ್ತು ಮೇಲೆತ್ತಿ ಅದನ್ನೇ ನೋಡಿದರೆ, ಹಾರಾಟದ ಜೊತೆಗೆ ಹಿಂಭಾಗದಲ್ಲಿ ಕೆಲವು ಗೆರೆಗಳು ಕಾಣಿಸುತ್ತವೆ. ವಾಸ್ತವವಾಗಿ, ವಿಮಾನವು ತೆರೆದ ನೀಲಿ ಆಕಾಶದ ಮೂಲಕ ಹಾದುಹೋದಾಗ, ಬಿಳಿಯ ಬಣ್ಣದ ಗೆರೆಗಳು ಚೆನ್ನಾಗಿ ಗೋಚರಿಸುತ್ತದೆ. ಆದರೆ ಬಹುತೇಕರಿಗೆ ಕಾಡುವ ಪ್ರಶ್ನೆಯೆಂದರೆ ವಿಮಾನವು ಹೊರಟುಹೋದ ನಂತರ ಈ ಸಾಲುಗಳು ಏಕೆ ರೂಪುಗೊಳ್ಳುತ್ತವೆ ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ? ವಿಮಾನದಿಂದ ಹೊಗೆ ಬರುತ್ತಿದೆ ಎಂದು ಹಲವರು ಹೇಳುತ್ತಾರೆ. ಇನ್ನೂ ಕೆಲವರು ಮಂಜುಗಡ್ಡೆಯ ಗೆರೆ ಎಂದು ಹೇಳುತ್ತಾರೆ. ಹೀಗಿರುವಾಗ ಅದರ ವಾಸ್ತವ ಸಂಗತಿ ಏನೆಂದು ತಿಳಿಯೋಣ

First published: