Alcohol: ಎಲ್ಲಾ ಓಕೆ, ಮದ್ಯಪಾನ ಮಾಡಿದ ಬಳಿಕ ಜನರು ಇಂಗ್ಲಿಷ್ ಮಾತನಾಡೋದ್ಯಾಕೆ? ಸಂಶೋಧನೆಯಿಂದ ಹೊರಬಿತ್ತು ಅಚ್ಚರಿಯ ಸತ್ಯ

ಕುಡಿದ ನಂತರ ನಮ್ಮ ಭಾಷೆ ಏಕೆ ಬದಲಾಗುತ್ತದೆ? ಎಂಬುರ ಬಗ್ಗೆ ಅಧ್ಯಯನ ಮಾಡಿದ್ದಾರೆ. ಭಾಷೆ ಕೂಡ ನಮ್ಮ ನಡವಳಿಕೆಯ ಮಾರ್ಗವಾಗಿದೆ. ನಾವು ನಮ್ಮ ದೃಷ್ಟಿಕೋನವನ್ನು ಪರಸ್ಪರ ತಿಳಿಸುವ ನಡವಳಿಕೆಯಾಗಿದೆ. ಕುಡಿದ ನಂತರ ನಮ್ಮ ನಡವಳಿಕೆಯಲ್ಲಿ ಬದಲಾವಣೆಯಾಗಿದೆ, ಅದರ ಭಾಗವಾಗಿ ಭಾಷೆಯಲ್ಲಿ ಬದಲಾವಣೆಯಾಗಿದೆ.

First published: