Phone call ಬಂದಾಗ ಹಲೋ ಅಂತೀರಲಾ, ಅದು ಒಬ್ಬನ ಪ್ರೇಯಸಿ ಹೆಸರು ಅಂತ ಗೊತ್ತಾ?

Knowledge Story: ಫೋನ್ ಸಂವಹನದ ಮುಖ್ಯ ಸಾಧನವಾಗಿದೆ. ನೀವು ಜಗತ್ತಿನ ಎಲ್ಲೇ ಇರಲಿ, ನಿಮ್ಮ ಕೈಯಲ್ಲಿ ಫೋನ್ ಇದ್ದರೆ, ನಿಮ್ಮ ಸಮಸ್ಯೆಯನ್ನು ಪರಿಹರಿಸಬಹುದು. ಇಂಟರ್ನೆಟ್ ಬಂದ ನಂತರವಂತೂ ಸಂವಹನ ತುಂಬಾ ಸುಲಭವಾಗಿ ಸಾಗುತ್ತಿದೆ.

First published: