ಬೀದಿ ನಾಯಿ ಅಥವಾ ಸಾಕು ನಾಯಿಯನ್ನು ಗಮನಿಸದಾಗ ಶ್ವಾನಗಳು ರಸ್ತೆ ಬದಿಯ ಲೈಟ್ ಕಂಬಗಳಿಗೆ, ವಾಹನ ಟೈರ್ಗಳಿಗೆ ಮೂತ್ರ ಮಾಡುತ್ತವೆ. ಕೆಲವೊಂದು ಶ್ವಾನಗಳು ಮಣ್ಣಿನ ವಾಸನೆಯನ್ನು ಗ್ರಹಿಸಿ ನಂತರ ಮೂತ್ರ ಮಾಡುತ್ತವೆ. ಬಹುತೇಕ ಶ್ವಾನಗಳು ವಾಹನ ಅಥವಾ ವಾಹನದ ಟೈರ್, ಕರೆಂಟ್ ಕಂಬಗಳಿಗೆ ಮೂತ್ರ ಮಾಡುತ್ತದೆ. ಆದರೆ ಹೀಗೇಕೆ ಮಾಡುತ್ತವೆ ಎಂಬುದು ತಿಳಿದಿದ್ಯಾ? ಈ ಸ್ಟೋರಿ ಓದಿ.