Ants Intresting Facts: ಇರುವೆಗಳು ಏಕೆ ಸಾಲಿನಲ್ಲೇ ಹೋಗುತ್ತವೆ? ಇವುಗಳ ಶಿಸ್ತಿನ ಹಿಂದೆಯೂ ಇದೆ ಕುತೂಹಲಕಾರಿ ವಿಚಾರ!

Ants Intresting Facts: ಸಾಮಾನ್ಯವಾಗಿ ಮನೆಯಲ್ಲಿ, ಹೊರಗಡೆ ಇರುವೆಗಳು ಸರತಿ ಸಾಲಿನಲ್ಲಿ ಹೋಗುತ್ತಿರುತ್ತವೆ. ಆದರೆ ಹೆಚ್ಚಿನ ಜನರಿಗೆ ಯಾಕೆ ಹೀಗೆ ಹೋಗುತ್ತವೆ ಎಂದು ಗೊತ್ತಿಲ್ಲ. ಆದರೆ ಈ ಲೇಖನದ ಮೂಲಕ ಇರುವೆಗಳು ಯಾಕೆ ಸಾಲಿನಲ್ಲಿ ಹೋಗುತ್ತವೆ ಎಂದು ತಿಳಿಯಬಹುದು.

First published:

  • 18

    Ants Intresting Facts: ಇರುವೆಗಳು ಏಕೆ ಸಾಲಿನಲ್ಲೇ ಹೋಗುತ್ತವೆ? ಇವುಗಳ ಶಿಸ್ತಿನ ಹಿಂದೆಯೂ ಇದೆ ಕುತೂಹಲಕಾರಿ ವಿಚಾರ!

    ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ಅಥವಾ ಹೊರಗಡೆ ಇರುವೆಗಳು ಇದ್ದೇ ಇರುತ್ತದೆ. ಆದರೆ ಈ ಇರುವೆಗಳು ಯಾಕೆ ಸಾಲಿನಲ್ಲಿ ಹೋಗುತ್ತವೆ ಎಂದು ಹೆಚ್ಚಿನ ಜನರಿಗೆ ಗೊತ್ತಿಲ್ಲ.

    MORE
    GALLERIES

  • 28

    Ants Intresting Facts: ಇರುವೆಗಳು ಏಕೆ ಸಾಲಿನಲ್ಲೇ ಹೋಗುತ್ತವೆ? ಇವುಗಳ ಶಿಸ್ತಿನ ಹಿಂದೆಯೂ ಇದೆ ಕುತೂಹಲಕಾರಿ ವಿಚಾರ!

    ಪ್ರಪಂಚದಾದ್ಯಂತ ಎಲ್ಲಾ ಇರುವೆಗಳು ಸುಮಾರು 12 ಮಿಲಿಯನ್ ಟನ್ ಒಣ ಇಂಗಾಲವನ್ನು ಹೊಂದಿವೆ ಎಂದು ತಜ್ಞರ ವರದಿಗಳು ಹೇಳುತ್ತವೆ.

    MORE
    GALLERIES

  • 38

    Ants Intresting Facts: ಇರುವೆಗಳು ಏಕೆ ಸಾಲಿನಲ್ಲೇ ಹೋಗುತ್ತವೆ? ಇವುಗಳ ಶಿಸ್ತಿನ ಹಿಂದೆಯೂ ಇದೆ ಕುತೂಹಲಕಾರಿ ವಿಚಾರ!

    ನೈಸರ್ಗಿಕ ಜಗತ್ತಿನಲ್ಲಿ ಇರುವೆಗಳು ಪ್ರಮುಖ ಪಾತ್ರವಹಿಸುತ್ತವೆ. ಇದಲ್ಲದೆ ಇವುಗಳಿಗೆ ಬೇಕಾದ ಆಹಾರ, ಗೂಡು ಇವುಗಳನ್ನೆಲ್ಲಾ ಒಗ್ಗಟ್ಟಾಗಿ ಮಾಡುತ್ತವೆ. ಆದ್ದರಿಂದ ಇವುಗಳು ಇನ್ನೊಬ್ಬರಿಗೂ ಮಾದರಿಯಾಗಿದೆ ಎಂದು ಹೇಳಬಹುದು.

    MORE
    GALLERIES

  • 48

    Ants Intresting Facts: ಇರುವೆಗಳು ಏಕೆ ಸಾಲಿನಲ್ಲೇ ಹೋಗುತ್ತವೆ? ಇವುಗಳ ಶಿಸ್ತಿನ ಹಿಂದೆಯೂ ಇದೆ ಕುತೂಹಲಕಾರಿ ವಿಚಾರ!

    ಇರುವೆಗಳು ಪರಿಸರ ವ್ಯವಸ್ಥೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಏಕೆಂದರೆ ಅವು ಮಣ್ಣನ್ನು ಫಲವತ್ತಾಗಿಸಲು, ಬೀಜಗಳನ್ನು ಬಿಡಿಸಲು, ಸಾವಯವ ಪದಾರ್ಥಗಳನ್ನು ರಚಿಸಲು, ಇತರ ಜೀವಿಗಳಿಗೆ ಮನೆಗಳನ್ನು ನಿರ್ಮಿಸಲು ಮತ್ತು ಇತರ ಜೀವಿಗಳಿಗೆ ಆಹಾರವನ್ನು ಒದಗಿಸಲು ಸಹ ಸಹಾಯ ಮಾಡುತ್ತದೆ.

    MORE
    GALLERIES

  • 58

    Ants Intresting Facts: ಇರುವೆಗಳು ಏಕೆ ಸಾಲಿನಲ್ಲೇ ಹೋಗುತ್ತವೆ? ಇವುಗಳ ಶಿಸ್ತಿನ ಹಿಂದೆಯೂ ಇದೆ ಕುತೂಹಲಕಾರಿ ವಿಚಾರ!

    ಇರುವೆಗಳು ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿರುವುದರಿಂದ ಅವು ಗುಂಪುಗಳಲ್ಲಿ ವಾಸಿಸುತ್ತವೆ ಎಂದು ಹೇಳಲಾಗಿದೆ. ಈ ಸಂವಹನ ಕೌಶಲ್ಯದಿಂದಲೇ ಇರುವೆಗಳು ಒಗ್ಗಟ್ಟಾಗಿ ಕೆಲಸ ಮಾಡುತ್ತವೆ.

    MORE
    GALLERIES

  • 68

    Ants Intresting Facts: ಇರುವೆಗಳು ಏಕೆ ಸಾಲಿನಲ್ಲೇ ಹೋಗುತ್ತವೆ? ಇವುಗಳ ಶಿಸ್ತಿನ ಹಿಂದೆಯೂ ಇದೆ ಕುತೂಹಲಕಾರಿ ವಿಚಾರ!

    ಇರುವೆಗಳು ಅವುಗಳ ಪ್ರದೇಶಗಳನ್ನು ರಕ್ಷಿಸಲು, ಆಹಾರಗಳನ್ನು ಪಡೆಯಲು 'ಫೆರೋಮೋನ್ಸ್' ಎಂಬ ರಾಸಾಯನಿಕ ಪರಿಮಳವನ್ನು ಹೆಚ್ಚು ಅವಲಂಬಿಸಿವೆ.

    MORE
    GALLERIES

  • 78

    Ants Intresting Facts: ಇರುವೆಗಳು ಏಕೆ ಸಾಲಿನಲ್ಲೇ ಹೋಗುತ್ತವೆ? ಇವುಗಳ ಶಿಸ್ತಿನ ಹಿಂದೆಯೂ ಇದೆ ಕುತೂಹಲಕಾರಿ ವಿಚಾರ!

    ಇನ್ನು ಪ್ರತಿಯೊಂದು ಇರುವೆ ಜಾತಿಯು ತನ್ನದೇ ಆದ 20 ವಿಭಿನ್ನ ಫೆರೋಮೋನ್‌ಗಳ ರಾಸಾಯನಿಕ ಸಂಗ್ರಹವನ್ನು ಹೊಂದಿದೆ, ಅದು ನಿರ್ದಿಷ್ಟ ಪರಿಮಳದಿಂದ ಇರುವೆಗಳಿಗೆ ಪರಸ್ಪರ ಗುರುತುಗಳನ್ನು ಪತ್ತೆಹಚ್ಚಲು ಸಹಕಾರಿಯಾಗುತ್ತದೆ.

    MORE
    GALLERIES

  • 88

    Ants Intresting Facts: ಇರುವೆಗಳು ಏಕೆ ಸಾಲಿನಲ್ಲೇ ಹೋಗುತ್ತವೆ? ಇವುಗಳ ಶಿಸ್ತಿನ ಹಿಂದೆಯೂ ಇದೆ ಕುತೂಹಲಕಾರಿ ವಿಚಾರ!

    ಇನ್ನು ಇರುವೆಗಳಲ್ಲಿರುವಂತಹ ಆ್ಯಂಟೆನಾಗಳು ಅವುಗಳ ಸಂವಹನಕ್ಕೆ ಸಹಕಾರಿಯಾಗುತ್ತದೆ. ಇದು ಇರುವೆಗಳು ಸಾಲಿನಲ್ಲಿ ನಡೆಯಲು ಕಾರಣವಾಗುತ್ತದೆ. ಇದರಿಂದಾಗಿ ಅವುಗಳು ಯಾವಾಗಲೂ ಸರತಿ ಸಾಲಿನಲ್ಲಿ ಕಾಣುತ್ತವೆ.

    MORE
    GALLERIES