Banana Fun Fact: ಬಾಳೆಹಣ್ಣುಗಳು ಯಾವಾಗಲೂ ಏಕೆ ವಕ್ರವಾಗಿರುತ್ತವೆ? ಇಲ್ಲಿದೆ ಇಂಟ್ರೆಸ್ಟಿಂಗ್​ ಫ್ಯಾಕ್ಟ್​!

ಬಾಳೆಹಣ್ಣು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಮತ್ತು ವೈದ್ಯರು ಸಹ ಇದನ್ನು ತಿನ್ನಲು ಸಲಹೆ ನೀಡುತ್ತಾರೆ. ಅಲ್ಲದೆ ಇತರ ಹಣ್ಣುಗಳಿಗಿಂತ ಕಡಿಮೆ ಬೆಲೆಯಿರುವುದರಿಂದ ಎಲ್ಲರಿಗೂ ಕೈಗೆಟುಕುವಂತಾಗಿದೆ. ಈ ಹಣ್ಣು ಯಾಕೆ ವಕ್ರವಾಗಿರುತ್ತದೆ ಗೊತ್ತಾ?

First published: