ಜಗತ್ತಿನಲ್ಲಿ ಅತ್ಯಮೂಲ್ಯವಾದ ವಿಷಯವೆಂದರೆ ಸಮಯ. ಹಾಗಾಗಿ ಪ್ರತಿಯೊಬ್ಬರ ಜೀವನದಲ್ಲಿ ಸಮಯ ಬಹಳ ಮುಖ್ಯ. ಒಂದೊಂದು ಸೆಕೆಂಡು ಕೂಡ ತುಂಬಾ ಮುಖ್ಯ.
2/ 8

3/ 8
ಸಮಯ ಯಾರಿಗಾಗಿಯೂ ನಿಲ್ಲುವುದಿಲ್ಲ. ಆದ್ದರಿಂದ ನಾವು ಸಮಯದೊಂದಿಗೆ ಓಡಬೇಕು. ಒಂದು ಬಾರಿ ಸಮಯ ಕಳೆದರೆ ಎಂದಿಗೂ ಅದು ಬೇಕು ಅಂದ್ರೂ ಸಿಗೋದಿಲ್ಲ.
4/ 8
ಜನರು ಯಾವಾಗಲೂ ಸಮಯವನ್ನು ಪರಿಶೀಲಿಸಲು ಕೈಗಡಿಯಾರಗಳನ್ನು / ವಾಚ್ ಬಳಸುತ್ತಾರೆ. ಇಂದಿನ ಕಾಲದಲ್ಲಿ ಡಿಜಿಟಲ್ ವಾಚ್ಗಳು ಬಂದು ಫುಲ್ ಅದೇ ಟ್ರೆಂಡ್ ಆಗಿದೆ.
5/ 8
ಗಂಟೆ ಮತ್ತು ನಿಮಿಷದ ಮುಳ್ಳುಗಳ ನಡುವೆ ಏಕೆ ವ್ಯತ್ಯಾಸವಿದೆ? ಇದರ ಬಗ್ಗೆ ನಿಮಗೆ ತಿಳಿದಿದೆಯೇ? ಅಂದ್ರೆ ಮುಳ್ಳುಗಳು ಒಂದು ದೊಡ್ಡ ಮತ್ತು ಚಿಕ್ಕದಾಗಿರುತ್ತದೆ. ಅದು ಯಾಕೆ ಅಂತ ಗೊತ್ತಾ?
6/ 8
ಗಡಿಯಾರವು ಒಂದೊಂದು ನೋಡಲು ವಿಭಿನ್ನವಾಗಿರುತ್ತದೆ. ಇದರ ಮುಳ್ಳುಗಳ ಹಿಂದೆ ಇದೆ ಒಂದು ದೊಡ್ಡ ವಿಷಯ.
7/ 8
ಇವೆರಡೂ ಉದ್ದ ಕಡಿಮೆ ಆಗಿರುವುದರಿಂದ ವೀಕ್ಷಕರು ಗಂಟೆಗಳು ಮತ್ತು ನಿಮಿಷಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬಹುದು. ಗಡಿಯಾರದ ಎರಡೂ ಕೈಗಳು ಒಂದೇ ಆಗಿದ್ದರೆ ಸಮಯ ಹೇಳಲು ಗೊಂದಲವಾಗುತ್ತಿತ್ತು.
8/ 8
ನಿಮಿಷದ ಮುಳ್ಳು ಗಂಟೆಯ ಮುಳ್ಳಿಗಿಂತ ವೇಗವಾಗಿ ತಿರುಗುತ್ತದೆ. ಎರಡೂ ಕೈಗಳು ಸಮಾನವಾಗಿದ್ದರೆ, ನಿಮಿಷದ ಮುಳ್ಳನ್ನು ಗಂಟೆ ಮುಳ್ಳು ಎಂದು ಕರೆಯಲಾಗುತ್ತದೆ ಮತ್ತು ಗಂಟೆಯ ಮುಳ್ಳನ್ನು ನಿಮಿಷದ ಮುಳ್ಳು ಎಂದೂ ಕರೆಯಲಾಗುತ್ತದೆ.
First published:
18
Interesting Fact: ಗಡಿಯಾರದ ಮುಳ್ಳುಗಳ ಗಾತ್ರ ಒಂದು ಚಿಕ್ಕದಾಗಿರುತ್ತದೆ ಇನ್ನೊಂದು ದೊಡ್ಡದಾಗಿರುತ್ತದೆ, ಯಾಕೆ ಹೀಗೆ?