Facts: ಗಡಿಯಾರದ ಜಾಹೀರಾತಿನಲ್ಲಿ ಸಮಯ ಯಾವಾಗ್ಲೂ 10:10 ಇರುತ್ತಲಾ, ಯಾಕೆ? ಇದರ ಹಿಂದೆ ಇಂಟರೆಸ್ಟಿಂಗ್ ಲೆಕ್ಕಾಚಾರ ಇದೆ

Clock: ಗಡಿಯಾರದ ಜಾಹೀರಾತುಗಳಲ್ಲಿ ತೋರಿಸಲಾದ ಸಮಯ. ಗಡಿಯಾರದ ಜಾಹೀರಾತುಗಳಲ್ಲಿನ ಗಡಿಯಾರವು 10 ಗಂಟೆ 10 ನಿಮಿಷಗಳವನ್ನು ಮಾತ್ರ ತೋರಿಸುತ್ತದೆ ಎಂಬುದನ್ನು ನೀವು ಗಮನಿಸಿರಬಹುದು. ಇದಕ್ಕೆ ಕಾರಣವೇನು ಗೊತ್ತಾ? ಇಲ್ಲಿದೆ ನೋಡಿ.

First published: