Interesting Facts: ಎಲ್ಲಾ ಪ್ರಾಣಿಗಳ ಹಾಲು ಬಿಳಿ ಬಣ್ಣದಲ್ಲಿ ಇರೋದು ಏಕೆ? ಇದರ ಹಿಂದಿದೆ ಕುತೂಹಲಕಾರಿ ಮಾಹಿತಿ
ಇವತ್ತಿನವರೆಗೆ ನೀವು ಹಾಲಿನ ಟೀ, ಹಾಲಿನ ಕಾಫಿ, ಮೊಸರು, ಬೆಣ್ಣೆ ಹೀಗೆ ಹಲವಾರು ಹಾಲಿನಿಂದ ಮಾಡಿದ ತಿಂಡಿ, ಪದಾರ್ಥಗಳನ್ನು ತಿಂದಿರಬಹುದು. ಆದರೆ ಇದುವರೆಗೂ ಯಾಕೆ ಹಾಲಿನ ಬಣ್ಣ ಬಿಳಿ ಇದೆ ಎಂದು ಯೋಚಿಸಿದ್ದೀರಾ?
ಪ್ರಪಂಚದಾದ್ಯಂತ ಹಲವಾರು ಪ್ರಾಣಿಗಳಿವೆ. ಆದರೆ ಕೆಲವೊಂದು ಪ್ರಾಣಿಗಳ ಹಾಲುಗಳು ಮಾನವರಿಗೆ ಸಹ ಉಪಯೋಗಕ್ಕೆ ಬರುತ್ತದೆ. ಹಾಗಿದ್ರೆ ನಾವೆಲ್ಲರೂ ನೋಡುವಂತಹ ಪ್ರಾಣಿಗಳ ಹಾಲು ಏಕೆ ಬಿಳಿ ಬಣ್ಣದಲ್ಲಿದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಈ ಬಗ್ಗೆ ಮಾಹಿತಿ ತಿಳಿಬೇಕಾದ್ರೆ ಈ ಲೇಖನವನ್ನು ಓದಿ.
2/ 7
ಕೆಲವೊಂದು ಪ್ರಾಣಿಗಳ ಹಾಲುಗಳು ಇಂದು ಎಷ್ಟೋ ಜನರಿಗೆ ಆದಾಯವನ್ನು ನೀಡುತ್ತಿದೆ. ಹಾಗೆಯೇ ಈ ಹಾಲು ಕ್ಯಾಸೀನ್ ಎಂಬ ಪ್ರೋಟೀನ್ ಅನ್ನು ಹೊಂದಿರುತ್ತದೆ. ಈ ಕ್ಯಾಸೀನ್ ಪ್ರಾಣಿಗಳಲ್ಲಿ ಹಾಲನ್ನು ಬಿಳಿ ಬಣ್ಣವನ್ನಾಗಿ ಮಾಡುತ್ತದೆ.
3/ 7
ವಾಸ್ತವವಾಗಿ, ಕ್ಯಾಸೀನ್ ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಫೇಟ್ನೊಂದಿಗೆ ಸೇರಿಕೊಂಡು ಸಣ್ಣ ಕಣಗಳನ್ನು ರೂಪಿಸಲು ಸಂಯೋಜಿಸುತ್ತದೆ ಮತ್ತು ನಂತರ ಈ ಕಣಗಳನ್ನು ಮೈಕೆಲ್ಗಳು ಎಂದು ಕರೆಯಲಾಗುತ್ತದೆ.
4/ 7
ಈ ಮೈಕೆಲ್‌ಗಳ ಮೇಲೆ ಬೆಳಕು ಬಿದ್ದಾಗ ಅದು ಪ್ರತಿಫಲನದ ನಂತರ ಅದು ಬೇರ್ಪಡುತ್ತದೆ ಮತ್ತು ಅದೇ ಪ್ರತಿಫಲನದಿಂದಾಗಿ ನಾವು ಹಾಲಿನಲ್ಲಿ ಬಿಳಿ ಬಣ್ಣವನ್ನು ಕಾಣಬಹುದಾಗಿದೆ. ಇದು ಸಹ ಪ್ರಾಣಿಗಳಲ್ಲಿ ಹಾಲು ಬಿಳಿ ಬಣ್ಣದಲ್ಲಿರಲು ಕಾರಣವಾಗಿದೆ.
5/ 7
ಇದಲ್ಲದೇ ಪ್ರಾಣಿಗಳ ಹಾಲಿನಲ್ಲಿ ಕೊಬ್ಬಿನಾಂಶ ಹೇರಳವಾಗಿರುತ್ತದೆ. ಇದರಿಂದ ಹಾಲಿನಲ್ಲಿರುವ ಕೊಬ್ಬು ಕೂಡ ಹಾಲು ಬಿಳಿಯಾಗಲು ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗಿದೆ.
6/ 7
ನೀವು ಗ್ರಾಮೀಣ ಪ್ರದೇಶ ಅಥವಾ ನಗರದಲ್ಲಿ ವಾಸಿಸುತ್ತಿರುವವರಾದ್ರೆ, ನೀವು ಹಸು ಅಥವಾ ಎಮ್ಮೆ ಹಾಲನ್ನು ಖರೀದಿಸಿದರೆ, ಅದರಲ್ಲಿ ಎಮ್ಮೆಯ ಹಾಲಿನ ಜೊತೆ ಹಸು ಹಾಲನ್ನು ಹೋಲಿಸಿದ್ರೆ, ಹಸುವಿನ ಹಾಲು ಸ್ವಲ್ಪ ಹಳದಿ ಬಣ್ಣವನ್ನು ಹೊಂದಿರುವುದನ್ನು ನೀವು ನೋಡಿರಬಹುದು.
7/ 7
ಇದಲ್ಲದೇ ಹಸುವಿನ ಹಾಲು ಎಮ್ಮೆಯ ಹಾಲಿಗಿಂತ ಸ್ವಲ್ಪ ತೆಳುವಾಗಿ ಸಹ ಇರುತ್ತದೆ. ಏಕೆಂದರೆ ಹಸುವಿನ ಹಾಲಿನಲ್ಲಿ ಕೊಬ್ಬಿನಾಂಶ ಸ್ವಲ್ಪ ಕಡಿಮೆ ಇರುವುದರಿಂದ ಈ ರೀತಿಯ ಬದಲಾವಣೆಯನ್ನು ಕಾಣಬಹುದು. ಹಾಗೆಯೇ ಇದರಲ್ಲಿ ಕೆಸೀನ್ ಪ್ರಮಾಣ ಕಡಿಮೆ ಇರುವುದರಿಂದ ಹಸುವಿನ ಹಾಲು ತೆಳು ಹಳದಿಯಾಗಿ ಕಾಣುತ್ತದೆ.
First published:
17