Father's Day 2022: ನಾಳೆ ಫಾದರ್ಸ್​ ಡೇ! ತಂದೆಗಾಗಿ ದಿನವೊಂದನ್ನ ಮೊದಲು ಮೀಸಲಿಟ್ಟಿದ್ದು ಯಾರು ಗೊತ್ತಾ?

Father's day 2022: ತಂದೆಯವರು ಮಾಡಿದ ಈ ದಣಿವರಿಯದ ಪ್ರಯತ್ನಗಳ ಬಗ್ಗೆ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ತಂದೆಯ ದಿನವನ್ನು ಆಚರಿಸಲಾಗುತ್ತದೆ. ನಾವು ಪ್ರತಿ ವರ್ಷ ಜೂನ್ ತಿಂಗಳ ಮೂರನೇ ಭಾನುವಾರದಂದು ತಂದೆಯ ದಿನವನ್ನು ಆಚರಿಸುತ್ತೇವೆ.

First published: