Whimsical Photos: ನೀವು ಈ ರೀತಿ ಫೋಟೋಗಳನ್ನು ಹಿಂದೆಂದೂ ನೋಡಿರಲು ಸಾಧ್ಯವೇ ಇಲ್ಲ!
ಈ ಪರಿಕಲ್ಪನೆ ಹೇಗಿದೆ ನೋಡಿ ನಾವು ದಿನನಿತ್ಯ ಬಳಸುವ ಆಹಾರ, ಹಣ್ಣುಗಳು ಮತ್ತು ತರಕಾರಿಗಳು ದೊಡ್ಡ ಗಾತ್ರದಲ್ಲಿದ್ದರೆ ಹೇಗಿರುತ್ತದೆ ಎಂಬುದಾಗಿದೆ ಕಲಾವಿದ ಕಲ್ಪಿಸಿದ ಚಿತ್ರಗಳಿದು.
1/ 10
ಇಲ್ಲಿ ಹಲವಾರಿ ರೀತಿಯ ವಿಚಿತ್ರ ಕಲ್ಪನೆಯ ಫೋಟೋಗಳನ್ನು ನೀಡಲಾಗಿದೆ. ಇವುಗಳ ಸೃಷ್ಟಿಕರ್ತ ವಿಲಿಯಂ ಕಾಸ್ ಎಂಬಾತ.
2/ 10
ಈ ಪರಿಕಲ್ಪನೆಯೇ ನಾವು ದಿನನಿತ್ಯ ಬಳಸುವ ಆಹಾರ, ಹಣ್ಣುಗಳು ಮತ್ತು ತರಕಾರಿಗಳು ದೊಡ್ಡ ಗಾತ್ರದಲ್ಲಿದ್ದರೆ ಹೇಗಿರುತ್ತದೆ ಎಂಬುದಾಗಿದೆ.
3/ 10
ಇಲ್ಲಿ ನೋಡಿ ಒಂದು ಸೇಬು ಹಣ್ಣು ದೊಡ್ಡದಾಗಿದ್ದು ಅದರಲ್ಲಿ ಒಂದು ಅಪಾರ್ಟಮೆಂಟ್ ಇದ್ದರೆ ಹೇಗೆ ಕಾಣಿಸುತ್ತೆ ಎಂಬುದನ್ನು ಇಲ್ಲಿ ನೀಡಲಾಗಿದೆ.
4/ 10
ನೀವು ಇಷ್ಟು ದೈತ್ಯಾಕಾರದ ಬರ್ಗರ್ಅನ್ನು ಎಂದಿಗೂ ನೋಡಿರಲು ಸಾಧ್ಯವಿಲ್ಲ. ತಿನ್ನಲಂತು ಸಾಧ್ಯವೇ ಇಲ್ಲ. ಈ ರೀತಿ ಕ್ರೀಯಾತ್ಮಕ ಮನಸ್ಸು ಆ ಕಲಾವಿದನದ್ದು.
5/ 10
ಚಿಕ್ಕ ಚಿಕ್ಕ ಮನುಷ್ಯರ ಗೊಂಬೆಗಳನ್ನು ಪೇರಲೆ ಹಣ್ಣಿನ ಮುಂದೆ ಹಾಡುವಂತೆ ಕಲ್ಪಿಸಿಕೊಂಡು ಈ ಹಣ್ಣಿನಿಂದ ಒಂದು ವೇದಿಕೆಯನ್ನೇ ನಿರ್ಮಾಣ ಮಾಡಲಾಗಿದೆ.
6/ 10
ಇದು ಮಂಚ್ ಅಥವಾ ಪರ್ಕ್ ಆಗಿದ್ದು ಇದನ್ನು ಕುಸ್ತಿಪಟುಗಳ ಕುಸ್ತಿ ಮಾಡುವ ಜಾಗವಾಗಿ ನಿರ್ಮಾಣ ಮಾಡಲಾಗಿದೆ.
7/ 10
ಬರ್ಗರ್ ಅನ್ನು ಆಟದ ಮೈದಾನವಾಗಿ ನಿರ್ಮಾಣ ಮಾಡಲಾಗಿದೆ. ಎಷ್ಟು ಚಂದವಾಗಿ ಇದನ್ನು ನಿರ್ಮಿಸಲಾಗಿದೆ ಎಂದರೆ ಇದು ಕ್ರತಕ ಅಲ್ಲ ಎನಿಸುತ್ತದೆ.
8/ 10
ಹಳದಿ ಬಣ್ಣದ ನೋಡಿದರೆ ತಿನ್ನಲೇ ಬೇಕು ಎನಿಸುವ ಜೋಳದ ಈ ಕಲಾಕೃತಿ ಕೂಡಾ ತುಂಬಾ ಅಂದವಾಗಿದೆ.
9/ 10
ದ್ರಾಕ್ಷಿಯ ಒಂದು ಗೊಂಚಲು ಅದರ ಸುತ್ತ ಮುತ್ತ ನೃತ್ಯ ಮಾಡುತ್ತಿರುವ ಕಲಾವಿದರು. ಎಷ್ಟು ಮನಮೋಹಕ ಕಲ್ಪನೆ ಅಲ್ಲವೇ.
10/ 10
ನೆಲದೊಳಗೆ ಹುಗಿದ ಕೊಕೊ ಕೋಲಾ ಬಾಟಲಿ ಅದರಿಂದ ಉಕ್ಕುತ್ತಿರುವ ದ್ರವ ಇದು ಕೂಡಾ ತುಂಬಾ ಸುಂದರವಾಗಿದೆ.
First published: