Happy New year 2021: ಭಾರತಕ್ಕಿಂತ ಮೊದಲು ಹೊಸ ವರ್ಷವನ್ನು ಆಚರಿಸುವ ದೇಶಗಳು ಯಾವುದು? ಮಾಹಿತಿ ಇಲ್ಲಿದೆ

Happy New Year 2021: ಭಾರತಕ್ಕಿಂತ ಮೊದಲು ಕೆಲ ದೇಶಗಳು ಈಗಾಗಲೇ ಹೊಸ ವರ್ಷದ ಸಡಗರದಲ್ಲಿ ತೇಲಾಡುತ್ತಿದೆ. ಹೊಸ ವರ್ಷವನ್ನು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡುತ್ತಿವೆ. ಆ ದೇಶಗಳು ಯಾವುದು ಗೊತ್ತಾ?

First published:

  • 122

    Happy New year 2021: ಭಾರತಕ್ಕಿಂತ ಮೊದಲು ಹೊಸ ವರ್ಷವನ್ನು ಆಚರಿಸುವ ದೇಶಗಳು ಯಾವುದು? ಮಾಹಿತಿ ಇಲ್ಲಿದೆ

    ದೇಶದಾದ್ಯಂತ ಜನರು ಹೊಸ ವರ್ಷದ ಸಂಭ್ರಮಾಚರಣೆ ಭರದಲ್ಲಿದ್ದಾರೆ. ದೇಶದ ಮೂಲೆ ಮೂಲೆಗಳಲ್ಲಿ ನ್ಯೂ ಇಯರ್  ಆಚರಿಸಲು ಸಿದ್ಧರಾಗಿದ್ದಾರೆ. ಭಾರತದಲ್ಲಿ ಜನರು 12 ಗಂಟೆಗೆ ಹೊಸ ವರ್ಷವನ್ನು ಸ್ವಾಗತ ಮಾಡುವ ತವಕದಲ್ಲಿದ್ದಾರೆ.

    MORE
    GALLERIES

  • 222

    Happy New year 2021: ಭಾರತಕ್ಕಿಂತ ಮೊದಲು ಹೊಸ ವರ್ಷವನ್ನು ಆಚರಿಸುವ ದೇಶಗಳು ಯಾವುದು? ಮಾಹಿತಿ ಇಲ್ಲಿದೆ

    ಆದರೆ ಭಾರತಕ್ಕಿಂತ ಮೊದಲು ಕೆಲ ದೇಶಗಳು ಈಗಾಗಲೇ ಹೊಸ ವರ್ಷದ ಸಡಗರದಲ್ಲಿ ತೇಲಾಡುತ್ತಿದೆ. ಹೊಸ ವರ್ಷವನ್ನು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡುತ್ತಿವೆ. ಆ ದೇಶಗಳು ಯಾವುದು ಗೊತ್ತಾ?

    MORE
    GALLERIES

  • 322

    Happy New year 2021: ಭಾರತಕ್ಕಿಂತ ಮೊದಲು ಹೊಸ ವರ್ಷವನ್ನು ಆಚರಿಸುವ ದೇಶಗಳು ಯಾವುದು? ಮಾಹಿತಿ ಇಲ್ಲಿದೆ

    ಪ್ರಪಂಚದಲ್ಲೇ ಹೊಸ ವರ್ಷವನ್ನು ಮೊದಲು ಆಚರಿಸುವ ದೇಶವೆಂದರೆ ಅದು ಓಷಿಯಾನಿಯಾ.

    MORE
    GALLERIES

  • 422

    Happy New year 2021: ಭಾರತಕ್ಕಿಂತ ಮೊದಲು ಹೊಸ ವರ್ಷವನ್ನು ಆಚರಿಸುವ ದೇಶಗಳು ಯಾವುದು? ಮಾಹಿತಿ ಇಲ್ಲಿದೆ

    ನಂತರ ಸ್ಥಾನದಲ್ಲಿ ಸಣ್ಣ ಪೆಸಿಫಿಕ್ ದ್ವೀಪ ರಾಷ್ಟ್ರಗಳಾದ ಟೋಂಗಾ, ಸಮೋವಾ ಮತ್ತು ಕಿರಿಬಾಟಿಯಲ್ಲಿ ಹೊಸ ವರ್ಷವನ್ನು ಮೊದಲು ಆಚರಿಸುತ್ತವೆ.

    MORE
    GALLERIES

  • 522

    Happy New year 2021: ಭಾರತಕ್ಕಿಂತ ಮೊದಲು ಹೊಸ ವರ್ಷವನ್ನು ಆಚರಿಸುವ ದೇಶಗಳು ಯಾವುದು? ಮಾಹಿತಿ ಇಲ್ಲಿದೆ

    ಭಾರತ ಮತ್ತು ವಿದೇಶಿ ಸಮಯಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಹಾಗಾಗಿ ಭಾರತಕ್ಕಿಂತ ಕೆಲ ದೇಶಗಳು ಹೊಸ ವರ್ಷವನ್ನು ನಮಗಿಂತ ಮೊದಲು ಆಚರಿಸುತ್ತವೆ.

    MORE
    GALLERIES

  • 622

    Happy New year 2021: ಭಾರತಕ್ಕಿಂತ ಮೊದಲು ಹೊಸ ವರ್ಷವನ್ನು ಆಚರಿಸುವ ದೇಶಗಳು ಯಾವುದು? ಮಾಹಿತಿ ಇಲ್ಲಿದೆ

    ಹೊಸ ವರ್ಷವನ್ನು ಆಚರಿಸುವ ಕೊನೆಯ ದೇಶ ಯಾವುದು ಗೊತ್ತಾ?

    MORE
    GALLERIES

  • 722

    Happy New year 2021: ಭಾರತಕ್ಕಿಂತ ಮೊದಲು ಹೊಸ ವರ್ಷವನ್ನು ಆಚರಿಸುವ ದೇಶಗಳು ಯಾವುದು? ಮಾಹಿತಿ ಇಲ್ಲಿದೆ

    ಮಧ್ಯ ಪೆಸಿಫಿಕ್ ಸಾಗರದಲ್ಲಿರುವ ಬೇಕರ್ಸ್ ದ್ವೀಪದ ಜನರು ಹೊಸ ವರ್ಷವನ್ನು ಕೊನೆಯದಾಗಿ ಆಚರಿಸುತ್ತಾರೆ.

    MORE
    GALLERIES

  • 822

    Happy New year 2021: ಭಾರತಕ್ಕಿಂತ ಮೊದಲು ಹೊಸ ವರ್ಷವನ್ನು ಆಚರಿಸುವ ದೇಶಗಳು ಯಾವುದು? ಮಾಹಿತಿ ಇಲ್ಲಿದೆ

    ಭಾರತಕ್ಕಿಂತ ಮೊದಲು ನ್ಯೂ ಇಯರ್​ ಸೆಲೆಬ್ರೇಟ್​ ಮಾಡುವ ದೇಶಗಳ ಮಾಹಿತಿ ಇಲ್ಲಿದೆ....

    MORE
    GALLERIES

  • 922

    Happy New year 2021: ಭಾರತಕ್ಕಿಂತ ಮೊದಲು ಹೊಸ ವರ್ಷವನ್ನು ಆಚರಿಸುವ ದೇಶಗಳು ಯಾವುದು? ಮಾಹಿತಿ ಇಲ್ಲಿದೆ

    ಭಾರತದಲ್ಲಿ ಸಂಜೆ 3:45ರ ಅವಧಿಯಂತೆ ಚಥಮ್ ಐಸ್​ಲ್ಯಾಂಡ್​​ ಜನರು ಹೊಸ ವರ್ಷವನ್ನು ಬರಮಾಡಿಕೊಂಡು, ಆಚರಣೆಯಲ್ಲಿ ತೇಲಾಡುತ್ತಿರುತ್ತಾರೆ.

    MORE
    GALLERIES

  • 1022

    Happy New year 2021: ಭಾರತಕ್ಕಿಂತ ಮೊದಲು ಹೊಸ ವರ್ಷವನ್ನು ಆಚರಿಸುವ ದೇಶಗಳು ಯಾವುದು? ಮಾಹಿತಿ ಇಲ್ಲಿದೆ

    ನ್ಯೂಜಿಲ್ಯಾಂಡ್ ಜನರು 30ಪಿಎಮ್​ಗೆ ಸರಿಯಾಗಿ ಹೊಸ ವರ್ಷವನ್ನು ಭರಮಾಡಿಕೊಳ್ಳುತ್ತಾರೆ.

    MORE
    GALLERIES

  • 1122

    Happy New year 2021: ಭಾರತಕ್ಕಿಂತ ಮೊದಲು ಹೊಸ ವರ್ಷವನ್ನು ಆಚರಿಸುವ ದೇಶಗಳು ಯಾವುದು? ಮಾಹಿತಿ ಇಲ್ಲಿದೆ

    ಭಾರತಕ್ಕೂ ರಷ್ಯಾಗೂ 6:30 ಗಂಟೆಯಷ್ಟು ವ್ಯತ್ಯಾಸವಿದೆ. ಹಾಗಾಗಿ  ರಷ್ಯಾವು ಭಾರತದಲ್ಲಿ 5:30 ಸಮಯಕ್ಕೆ  ಹೊಸ ವರ್ಷದ ಸೆಲೆಬ್ರೇಟ್ ಮಾಡುತ್ತದೆ.

    MORE
    GALLERIES

  • 1222

    Happy New year 2021: ಭಾರತಕ್ಕಿಂತ ಮೊದಲು ಹೊಸ ವರ್ಷವನ್ನು ಆಚರಿಸುವ ದೇಶಗಳು ಯಾವುದು? ಮಾಹಿತಿ ಇಲ್ಲಿದೆ

    ಆಸ್ಟ್ರೇಲಿಯಾದ ಮೆಲ್ಬರ್ನ್, ಸಿಡ್ನಿ, ಕ್ಯಾನ್ಬೆರಾ, ಹೊನಿಯಾರಾ ದೇಶ ದ ಜನರು ಸಮಯ 6:30ಪಿಎಮ್​ಗೆ ಹೊಸ ವರ್ಷವನ್ನು ಆಚರಿಸುತ್ತಾರೆ.

    MORE
    GALLERIES

  • 1322

    Happy New year 2021: ಭಾರತಕ್ಕಿಂತ ಮೊದಲು ಹೊಸ ವರ್ಷವನ್ನು ಆಚರಿಸುವ ದೇಶಗಳು ಯಾವುದು? ಮಾಹಿತಿ ಇಲ್ಲಿದೆ

    ಭಾರತದಲ್ಲಿ ಸಂಜೆ 7 ಗಂಟೆಗೆ ಸರಿಯಾಗಿ ಅಡಿಲೇಡ್, ಬ್ರೋಕನ್ ಹಿಲ್, ಸೆಡುನಾದಲ್ಲಿ ಹೊಸ ವರ್ಷದ ಸಡಗರ ಜೋರಾಗಿರುತ್ತದೆ. ಸಂಜೆ 7: 30ಕ್ಕೆ ಬ್ರಿಸ್ಬೇನ್, ಪೋರ್ಟ್ ಮೊರೆಸ್ಬಿ, ಹಗಟ್ನಾ ಹೊಸ ವರ್ಷವನ್ನು ಆಚರಿಸುತ್ತದೆ.

    MORE
    GALLERIES

  • 1422

    Happy New year 2021: ಭಾರತಕ್ಕಿಂತ ಮೊದಲು ಹೊಸ ವರ್ಷವನ್ನು ಆಚರಿಸುವ ದೇಶಗಳು ಯಾವುದು? ಮಾಹಿತಿ ಇಲ್ಲಿದೆ

    ಭಾರತದಲ್ಲಿ ರಾತ್ರಿ 8 ಸುಮಾರಿಗೆ  ಡಾರ್ವಿನ್, ಆಲಿಸ್ ಸ್ಪ್ರಿಂಗ್ಸ್, ಟೆನೆಂಟ್ ಕ್ರೀಕ್ ದೇಶಗಳು ನ್ಯೂ ಇಯರ್​  ಆಚರಿಸುತ್ತಾರೆ.

    MORE
    GALLERIES

  • 1522

    Happy New year 2021: ಭಾರತಕ್ಕಿಂತ ಮೊದಲು ಹೊಸ ವರ್ಷವನ್ನು ಆಚರಿಸುವ ದೇಶಗಳು ಯಾವುದು? ಮಾಹಿತಿ ಇಲ್ಲಿದೆ

    ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಟೋಕಿಯೊ, ಸಿಯೋಲ್, ಪ್ಯೊಂಗ್ಯಾಂಗ್, ಡಿಲಿ  ದೇಶಗಳು ರಾತ್ರಿ 8: 30 ಹೊಸ ವರ್ಷವನ್ನು ಆಚರಿಸತ್ತವೆ.

    MORE
    GALLERIES

  • 1622

    Happy New year 2021: ಭಾರತಕ್ಕಿಂತ ಮೊದಲು ಹೊಸ ವರ್ಷವನ್ನು ಆಚರಿಸುವ ದೇಶಗಳು ಯಾವುದು? ಮಾಹಿತಿ ಇಲ್ಲಿದೆ

    ಚೀನಾ ಮತ್ತು ಫಿಲಿಪೈನ್ಸ್​​ ಜನರು ಹೊಸ ವರ್ಷವನ್ನು ರಾತ್ರಿ 9: 30 ಕ್ಕೆ ಆಚರಿಸುತ್ತಾರೆ

    MORE
    GALLERIES

  • 1722

    Happy New year 2021: ಭಾರತಕ್ಕಿಂತ ಮೊದಲು ಹೊಸ ವರ್ಷವನ್ನು ಆಚರಿಸುವ ದೇಶಗಳು ಯಾವುದು? ಮಾಹಿತಿ ಇಲ್ಲಿದೆ

    ಭಾರತದ ಸಮಯದಂತೆ ರಾತ್ರಿ 10: 30ಕ್ಕೆ ಇಂಡೋನೇಷ್ಯಾ ಮತ್ತು ಥೈಲ್ಯಾಂಡ್​​ನಲ್ಲಿ ಹೊಸ ವರ್ಷವನ್ನು ಆಚರಿಸಲಾಗುವುದು.

    MORE
    GALLERIES

  • 1822

    Happy New year 2021: ಭಾರತಕ್ಕಿಂತ ಮೊದಲು ಹೊಸ ವರ್ಷವನ್ನು ಆಚರಿಸುವ ದೇಶಗಳು ಯಾವುದು? ಮಾಹಿತಿ ಇಲ್ಲಿದೆ

    ಇನ್ನು ಮ್ಯಾನ್ಮಾರ್ ರಾತ್ರಿ 11 ಗಂಟೆಗೆ ಹೊಸ ವರ್ಷವನ್ನು ಆಚರಿಸುತ್ತಾರೆ

    MORE
    GALLERIES

  • 1922

    Happy New year 2021: ಭಾರತಕ್ಕಿಂತ ಮೊದಲು ಹೊಸ ವರ್ಷವನ್ನು ಆಚರಿಸುವ ದೇಶಗಳು ಯಾವುದು? ಮಾಹಿತಿ ಇಲ್ಲಿದೆ

    ರಾತ್ರಿ 11: 30 ಕ್ಕೆ ಬಾಂಗ್ಲಾದೇಶದಲ್ಲಿ ಹೊಸ ವರ್ಷ ಆಚರಿಸುತ್ತಾರೆ

    MORE
    GALLERIES

  • 2022

    Happy New year 2021: ಭಾರತಕ್ಕಿಂತ ಮೊದಲು ಹೊಸ ವರ್ಷವನ್ನು ಆಚರಿಸುವ ದೇಶಗಳು ಯಾವುದು? ಮಾಹಿತಿ ಇಲ್ಲಿದೆ

    ರಾತ್ರಿ 11: 45 ಕ್ಕೆ ನೇಪಾಳದ ಕಠ್ಮಂಡು, ಪೋಖರಾ, ಬಿರತ್ನಗರ, ಧರಣ್ ನಲ್ಲಿ ಹೊಸ ವರ್ಷ ಆಚರಿಸತ್ತಾರೆ.

    MORE
    GALLERIES

  • 2122

    Happy New year 2021: ಭಾರತಕ್ಕಿಂತ ಮೊದಲು ಹೊಸ ವರ್ಷವನ್ನು ಆಚರಿಸುವ ದೇಶಗಳು ಯಾವುದು? ಮಾಹಿತಿ ಇಲ್ಲಿದೆ

    ಬೆಳಿಗ್ಗೆ 12: 00 ಕ್ಕೆ ಭಾರತೀಯರು ಮತ್ತು ಶ್ರೀಲಂಕನ್ನರು ಹೊಸ ವರ್ಷವನ್ನು ಆಚರಿಸುತ್ತಾರೆ

    MORE
    GALLERIES

  • 2222

    Happy New year 2021: ಭಾರತಕ್ಕಿಂತ ಮೊದಲು ಹೊಸ ವರ್ಷವನ್ನು ಆಚರಿಸುವ ದೇಶಗಳು ಯಾವುದು? ಮಾಹಿತಿ ಇಲ್ಲಿದೆ

    ಪಾಕಿಸ್ತಾನವು ಬೆಳಿಗ್ಗೆ 12: 30 ಕ್ಕೆ ಹೊಸ ವರ್ಷವನ್ನು ಸಂಭ್ರಮಿಸಲಿದೆ.

    MORE
    GALLERIES