ಚಿತ್ರವಿಚಿತ್ರವಾದ ಪ್ರಾಣಿಗಳನ್ನು ನೋಡೋದು ಅಂದ್ರೆ ನಿಮಗೆಲ್ಲಾ ಇಷ್ಟನಾ? ಕೇವಲ ನೋಡುವುದು ಮಾತ್ರವಲ್ಲ. ಪ್ರಾಣಿಗಳ ಬಗ್ಗೆ ಕುತೂಹಲಕಾರಿಯಾದ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿ ನಿಮಗಿದ್ಯಾ? ಹಾಗಾದ್ರೆ, ಇಂದು ಒಂದಷ್ಟು ವಿಷಯಗಳನ್ನು ತಿಳಿಸಲಾಗುತ್ತದೆ.
2/ 7
ಮನುಷ್ಯರಲ್ಲಿ ಕಾಣುವುದು ಕೆಂಪು ರಕ್ತ ಬಣ್ಣ. ಇದನ್ನು ಬಿಟ್ಟರೆ ಕಂದು ಬಣ್ಣ ಇರುತ್ತದೆ. ಆದರೆ, ನಾವಿಂದು ತೋರಿಸುವ ಪ್ರಾಣಿಗಳಲ್ಲಿ ಕೆಂಪು ರಕ್ತ ಇರೋದಿಲ್ಲ. ಹಸಿರು, ಬಿಳಿ, ಅರಿಶಿಣ ಬಣ್ಣಗಳೇ ಹೆಚ್ಚಾಗಿರುತ್ತದೆ. ಅವುಗಳು ಯಾವೆಲ್ಲಾ ತಿಳಿಯೋಣ.
3/ 7
ನ್ಯೂ ಗಿನಿಯಾ: ಇದು ನೋಡಲು ಊಸರವಳ್ಳಿಯ ಹಾಗೆ ಇರುತ್ತದೆ. ಆದರೆ ಇದು ಹಸಿರು ಬಣ್ಣದ ರಕ್ತವನ್ನು ಹೊಂದಿರುತ್ತದೆ. ಇದರ ಸ್ನಾಯು ಮತ್ತು ನಾಲಿಗೆಯು ಹಸಿರು ಅಥವಾ ನೀಲಿ ಬಣ್ಣದಿಂದ ಕೂಡಿರುತ್ತದೆ.
4/ 7
ಐಸ್ಫಿಶ್: ಅಂಟಾರ್ಟಿಕ ಸಮುದ್ರದಲ್ಲಿ ಕಂಡುಬರುವ ಈ ಮೀನು ಅತಿಯಾದ ಹಿಮೋಗ್ಲೋಬಿನ್ ಹೊಂದಿರುತ್ತದೆ. ಯಾಕೆಂದರೆ ಅಲ್ಲಿನ ತಾಪಮಾನವು ತುಂಬಾ ತಂಪಾಗಿ ಇರುತ್ತದೆ. ಹೀಗಾಗಿ ಇದರ ರಕ್ತದ ಬಣ್ಣವು ಬಿಳಿಬಣ್ಣದ್ದಾಗಿರುತ್ತದೆ.
5/ 7
ಅಕ್ಟೋಪಸ್: ಇದನ್ನು ನೀವು ನೋಡಿರುತ್ತೀರ. ಹೊರ ದೇಶಗಳಲ್ಲಿ ಇದನ್ನು ತಿನ್ನುತ್ತಾರೆ ಕೂಡ. ಇದು ತುಂಬಾ ಉಷ್ಣದಿಂದ ಕೂಡಿರುತ್ತದೆ. ತಾಮ್ರದ ಬಣ್ಣದಿಂದ ಕೂಡಿರುತ್ತದೆ. ಇವು ಸಣ್ಣ ಸಣ್ಣ ಮೀನಿನ ಮರಿಗಳನ್ನು ತಿನ್ನುತ್ತದೆ.
6/ 7
ಕಡಲೆ ಹುಳ: ಇದು ಮರದ ಸಂದಿಯಲ್ಲಿ, ಮಣ್ಣಿನಲ್ಲಿ ಬೆಳೆಯುತ್ತವೆ. ಈ ಹುಳಕ್ಕೆ ನಾನಾ ರೀತಿಯ ಹೆಸರುಗಳು ಇರುತ್ತವೆ. ಇದರ ರಕ್ತವು ನೇರಳೆ ಬಣ್ಣದಿಂದ ಕೂಡಿರುತ್ತದೆ. ಹೆಮೊರಿಥ್ರಿನ್ ಎಂಬ ಪ್ರೋಟೀನ್ ದೇಹದಲ್ಲಿ ಆಕ್ಸೀಡಿಟೀಕರಣಗೊಳ್ಳುತ್ತದೆ.
7/ 7
ಸಮುದ್ರ ಸೌತೆ: ಎಸ್ ಇದಕ್ಕೂ ನಾನಾ ರೀತಿಯ ಹೆಸರುಗಳು ಇವೆ. ಇದರ ರಕ್ತದ ಬಣ್ಣ ಹಳದಿಯಾಗಿದೆ. ಇದು ಹೆಚ್ಚಾಗಿ ಹಳದಿ ಬಣ್ಣದ ಮೀನಿನ ಮರಿಗಳನ್ನು ಸೇವಿಸುತ್ತದೆ. ಇದರಲ್ಲಿ ನಾನಾರೀತಿಯ ತಳಿಗಳು ಇವೆ.