Love ಮಾಡೋಕೆ ಈ ವಯಸ್ಸು ಪರ್ಫೆಕ್ಟ್​ ಅಂತೆ! ಇಲ್ಲದಿದ್ದಲ್ಲಿ ಬ್ರೇಕಪ್​ ಪಕ್ಕಾ

ಲವ್​ ಮಾಡಲು ಸೂಕ್ತ ವಯಸ್ಸು ಯಾವುದು ಗೊತ್ತಾ? ಇದರ ಬಗ್ಗೆ ಫುಲ್​ ಡೀಟೇಲ್ಸ್​ ಇಲ್ಲಿದೆ ನೋಡಿ.

First published:

  • 18

    Love ಮಾಡೋಕೆ ಈ ವಯಸ್ಸು ಪರ್ಫೆಕ್ಟ್​ ಅಂತೆ! ಇಲ್ಲದಿದ್ದಲ್ಲಿ ಬ್ರೇಕಪ್​ ಪಕ್ಕಾ

    ಪ್ರೀತಿ ಪ್ರೇಮವೆಲ್ಲಾ ಕಾಮನ್​. ಆದ್ರೆ ಹೇಗೆ ಲವ್​ ಮಾಡ್ತಾರೆ ಮತ್ತು ಅವರು ಕೊನೆಯ ತನಕ ಬಾಳ್ತಾರ ಅನ್ನೋದು ಮುಖ್ಯವಾಗಿರುತ್ತದೆ.

    MORE
    GALLERIES

  • 28

    Love ಮಾಡೋಕೆ ಈ ವಯಸ್ಸು ಪರ್ಫೆಕ್ಟ್​ ಅಂತೆ! ಇಲ್ಲದಿದ್ದಲ್ಲಿ ಬ್ರೇಕಪ್​ ಪಕ್ಕಾ

    ಸಾಮಾನ್ಯವಾಗಿ ಹೈ ಸ್ಕೂಲ್​ನಲ್ಲಿ ಇದ್ದಾಗ ಅದು ಹದಿಹರೆಯದ ವಯಸ್ಸು ಆಗಿರುತ್ತೆ. ಹುಚ್ಚುಕೋಡಿಯ ಮನಸ್ಸು ಅಂತಲೂ ಹೇಳಲಾಗುತ್ತದೆ. ಹೀಗಾಗಿ ಯಾರನ್ನು ನೋಡಿದ್ರೂ ಸಾಮಾನ್ಯವಾಗಿ ಕ್ರಷ್​ ಆಗೋದು ಸಾಮಾನ್ಯ ಬಿಡಿ. ಇದನ್ಮು ಲವ್​ ಅಂತ ಹೇಳೋಕೆ ಆಗೋದಿಲ್ಲ.

    MORE
    GALLERIES

  • 38

    Love ಮಾಡೋಕೆ ಈ ವಯಸ್ಸು ಪರ್ಫೆಕ್ಟ್​ ಅಂತೆ! ಇಲ್ಲದಿದ್ದಲ್ಲಿ ಬ್ರೇಕಪ್​ ಪಕ್ಕಾ

    ಲವ್​ ಮಾಡೋಕೆ ಹಣ ಬೇಕಾ? ಏಜ್​ ಬೇಕಾ? ಎಂಬೆಲ್ಲಾ ಪ್ರಶ್ನೆಗಳು ಹಲವರದ್ದು. ಇದರ ಕುರಿತಾಗಿಯೇ ಈ ಲೇಖನ. ಇದರಲ್ಲಿ ಫುಲ್​ ಡೀಟೇಲ್ಸ್​ ಇದೆ ಓದಿ.

    MORE
    GALLERIES

  • 48

    Love ಮಾಡೋಕೆ ಈ ವಯಸ್ಸು ಪರ್ಫೆಕ್ಟ್​ ಅಂತೆ! ಇಲ್ಲದಿದ್ದಲ್ಲಿ ಬ್ರೇಕಪ್​ ಪಕ್ಕಾ

    ಪ್ರೀತಿ ಮಾಡೋಕೆ ವಯಸ್ಸು ಮುಖ್ಯವಾಗುತ್ತದೆ. ನಮಗೆ ಆಗುವ ಕ್ರಶ್​ಗಳಿಗೆ ಟ್ರೂಲವ್​ ಅನ್ನೋ ಪಟ್ಟವನ್ನು ಕೊಡಬಾರದು. 20 ರಿಂದ 25 ವಯಸ್ಸಿನ ತನಕ ಲವ್​​ ಮಾಡಲು ನಮ್ಮ ಮನಸ್ಸು ತುಂಬಾ ಹಾತೊರೆಯುತ್ತದೆ ಅಂತ ಮನಶ್ಶಾಸ್ತ್ರರು ಹೇಳುತ್ತಾರೆ.

    MORE
    GALLERIES

  • 58

    Love ಮಾಡೋಕೆ ಈ ವಯಸ್ಸು ಪರ್ಫೆಕ್ಟ್​ ಅಂತೆ! ಇಲ್ಲದಿದ್ದಲ್ಲಿ ಬ್ರೇಕಪ್​ ಪಕ್ಕಾ

    ಈ ಟೈಮ್​ನಲ್ಲಿ ಮಾಡಿದ್ರೆ ಟ್ರೂ ಲವ್​ ಮಾಡಬೇಕು. ಅಂದ್ರೆ ಮಾನಸಿಕವಾಗಿ, ಮನಸ್ಸಿನಿಂದ ಯಾರು ನಮ್ಮನ್ನು ಪ್ರೀತಿ ಮಾಡ್ತಾ ಇದ್ದಾರೆ ಎಂದು ನಿರ್ಧಾರ ತೆಗೆದುಕೊಳ್ಳಲು ಸೂಕ್ತವಾಗಿರುವ ವಯಸ್ಸು ಇದಾಗಿದೆ.

    MORE
    GALLERIES

  • 68

    Love ಮಾಡೋಕೆ ಈ ವಯಸ್ಸು ಪರ್ಫೆಕ್ಟ್​ ಅಂತೆ! ಇಲ್ಲದಿದ್ದಲ್ಲಿ ಬ್ರೇಕಪ್​ ಪಕ್ಕಾ

    ಬ್ಯಾಡ್​ ಟಚ್​ ಮತ್ತು ಗುಡ್​ ಟಚ್​ ಯಾವುದು ಎಂದು ಸೂಕ್ಷ್ಮವಾಗಿ ಗಮನಿಸಲೇ ಬೇಕು. ದೈಹಿಕವಾಗಿ ನಮ್ಮನ್ನು ನೋಡುವವರ ಬಗ್ಗೆ ನಮಗೆ ಎಚ್ಚರಿಕೆ ಇರಲೇಬೇಕು. ಹೀಗಾಗಿ ಸಣ್ಣ ವಯಸ್ಸಿನಲ್ಲಿ ಪ್ರೀತಿ ಮಾಡಿದ್ರೆ ಇಂತ ಸೂಕ್ಷ್ಮ ಸಂಗತಿಗಳು ಗೊತ್ತಾಗೋದಿಲ್ಲ.

    MORE
    GALLERIES

  • 78

    Love ಮಾಡೋಕೆ ಈ ವಯಸ್ಸು ಪರ್ಫೆಕ್ಟ್​ ಅಂತೆ! ಇಲ್ಲದಿದ್ದಲ್ಲಿ ಬ್ರೇಕಪ್​ ಪಕ್ಕಾ

    ಇನ್ನು ಓದುವ ಸಮಯದಲ್ಲಿ ಲವ್​ ಮಾಡ್ಬಾರ್ದು ಅಂತಾರೆ. ಹಾಗಂತ ಈ ಸಮಯದಲ್ಲಿ ಲವ್​ ಮಾಡಿದವರು ಯಾರು ಮದುವೆ ಆಗಿಲ್ಲ ಅಂತೇನಿಲ್ಲ. ಆದರೆ ಹೆಚ್ಚಾಗಿ ವಿಧ್ಯಾಭ್ಯಾಸದ ಸಮಯದಲ್ಲಿ ಅದರ ಬಗ್ಗೆ ಮಾತ್ರ ಗಮನವಿರಬೇಕು. ಆ ಸಮಯದಲ್ಲಿ ಲವ್​ ಅಂತೆಲ್ಲಾ ಹೋದ್ರೆ ಗಮನ, ಮನಸ್ಸು ಎಲ್ಲಾ ಅದರ ಮೇಲಯೇ ಇರುತ್ತದೆ.

    MORE
    GALLERIES

  • 88

    Love ಮಾಡೋಕೆ ಈ ವಯಸ್ಸು ಪರ್ಫೆಕ್ಟ್​ ಅಂತೆ! ಇಲ್ಲದಿದ್ದಲ್ಲಿ ಬ್ರೇಕಪ್​ ಪಕ್ಕಾ

    ಹೀಗಾಗಿ ಪ್ರೀತಿ ಮಾಡುವಾಗ ನೀವು ಈ ರೀತಿಯ ಒಂದಷ್ಟು ಸಣ್ಣ ಪುಟ್ಟ ವಿಚಾರಗಳನ್ನು ತಿಳಿದುಕೊಂಡಿರಬೇಕು. ಪ್ರೀತಿ ಮಾಡೋದು ತಪ್ಪೇನಲ್ಲ, ಆದರೆ ಹುಷಾರಾಗಿ, ಲೈಫ್​ ಲಾಂಗ್​ ಅವರ ಜೊತೆನೇ ಇರಬೇಕು.

    MORE
    GALLERIES