Interesting Facts: ವಿಮಾನದಲ್ಲಿದ್ದಾಗ ಪ್ರಯಾಣಿಕರು ಸತ್ತು ಹೋದ್ರೆ ಸಿಬ್ಬಂದಿ ವರ್ಗದವರು ದೇಹವನ್ನು ಏನು ಮಾಡ್ತಾರೆ?

ವಿಮಾನದಲ್ಲಿ ಪ್ರಯಾಣಿಸುವಾಗ ಸಡನ್​ ಆಗಿ ಯಾರಾದ್ರೂ ಪ್ರಯಾಣಿಕರು ಸತ್ತರೆ ಅಲ್ಲಿನ ಸಿಬ್ಬಂದಿ ವರ್ಗದವರು ಏನು ಮಾಡ್ತಾರೆ?

First published:

 • 17

  Interesting Facts: ವಿಮಾನದಲ್ಲಿದ್ದಾಗ ಪ್ರಯಾಣಿಕರು ಸತ್ತು ಹೋದ್ರೆ ಸಿಬ್ಬಂದಿ ವರ್ಗದವರು ದೇಹವನ್ನು ಏನು ಮಾಡ್ತಾರೆ?

  ನಿಮಗೆ ವಿಮಾನದಲ್ಲಿ ಪ್ರಯಾಣಿಸಬೇಕು ಅಂತ ಆಸೆ ಇದ್ಯಾ? ಇಲ್ಲಿನ ಒಂದಷ್ಟು ಇಂಟ್ರೆಸ್ಟಿಂಗ್​ ಫ್ಯಾಕ್ಟ್​ ತಿಳಿಯೋಣ ಬನ್ನಿ. ಇದು ತಿಳಿದ ನಂತರ ನೀವು ವಿಮಾನದಲ್ಲಿ ಪ್ರಯಾಣಿಸುವಾಗ ಎಚ್ಚರದಲ್ಲಿ ಇರ್ತೀರ ನೋಡಿ ಬೇಕಾದ್ರೆ.

  MORE
  GALLERIES

 • 27

  Interesting Facts: ವಿಮಾನದಲ್ಲಿದ್ದಾಗ ಪ್ರಯಾಣಿಕರು ಸತ್ತು ಹೋದ್ರೆ ಸಿಬ್ಬಂದಿ ವರ್ಗದವರು ದೇಹವನ್ನು ಏನು ಮಾಡ್ತಾರೆ?

  ವಿಮಾನದಲ್ಲಿ ಪ್ರಯಾಣ ಮಾಡುವಾಗ ಪ್ರಯಾಣಿಕರು ಅಪಘಾತ ಅಥವಾ ಅಚಾನಕವಾಗಿ ಸತ್ತರೆ ಇಲ್ಲಿನ ಸಿಬ್ಬಂಧಿ ವರ್ಗದವರು ಆ ಹೆಣವನ್ನು ಏನು ಮಾಡ್ತಾರೆ ಅಂತ ಗೊತ್ತಾ? ಇದರ ಬಗ್ಗೆ ಒಂದು ಬಾರಿ ಆದ್ರೂ ಯೋಚನೆ ಮಾಡಿದ್ದೀರಾ?

  MORE
  GALLERIES

 • 37

  Interesting Facts: ವಿಮಾನದಲ್ಲಿದ್ದಾಗ ಪ್ರಯಾಣಿಕರು ಸತ್ತು ಹೋದ್ರೆ ಸಿಬ್ಬಂದಿ ವರ್ಗದವರು ದೇಹವನ್ನು ಏನು ಮಾಡ್ತಾರೆ?

  ಯಾರಾದ್ರೂ ಸತ್ತಿದ್ದರೆ, ಕ್ಯಾಬಿನ್ ಸಿಬ್ಬಂದಿ ಯಾರಾದರೂ ಸತ್ತಿದ್ದಾರೆ ಎಂದು ಕಾನೂನುಬದ್ಧವಾಗಿ ಘೋಷಿಸಲು ಸಾಧ್ಯವಿಲ್ಲ. ಆದ್ದರಿಂದ ಕ್ಯಾಪ್ಟನ್ ವಿಮಾನವನ್ನು ಬೇರೆಡೆಗೆ ತಿರುಗಿಸದಿರಲು ನಿರ್ಧರಿಸಿದರೆ, ಅವರು ತಮ್ಮ ಅಂತಿಮ ಗಮ್ಯಸ್ಥಾನವನ್ನು ತಲುಪುವವರೆಗೆ ದೇಹವು ವಿಮಾನದಲ್ಲಿಯೇ ಇರುತ್ತದೆ ಎಂದು ಫ್ಲೈಟ್ ಅಟೆಂಡೆಂಟ್ ತಿಳಿಸಿದ್ದಾರೆ.

  MORE
  GALLERIES

 • 47

  Interesting Facts: ವಿಮಾನದಲ್ಲಿದ್ದಾಗ ಪ್ರಯಾಣಿಕರು ಸತ್ತು ಹೋದ್ರೆ ಸಿಬ್ಬಂದಿ ವರ್ಗದವರು ದೇಹವನ್ನು ಏನು ಮಾಡ್ತಾರೆ?

  ವಿಮಾನದಲ್ಲಿ ಸತ್ತ ವ್ಯಕ್ತಿಗೆ ಗೌರವವನ್ನು ತೋರಿಸುವ ಸಲುವಾಗಿ ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಲಗುತ್ತದೆ. ಮೃತದೇಹದ ಮೇಲೆ ಬಟ್ಟೆಯನ್ನು ಮುಚ್ಚುತ್ತಾರೆ ಎಂದು ಅಟೆಂಡೆಂಟ್ ತಿಳಿಸಿದರು. ಸಹ ಪ್ರಯಾಣಿಕನ ಸಾವಿನೊಂದಿಗೆ ಏರ್‌ಲೈನ್ ಅಟೆಂಡೆಂಟ್‌ಗಳು ಹೇಗೆ ವ್ಯವಹರಿಸಿದ್ದಾರೆ ಎಂಬುದು ಕೂಡ ಪಾಯಿಂಟ್​ ಆಗುತ್ತೆ.

  MORE
  GALLERIES

 • 57

  Interesting Facts: ವಿಮಾನದಲ್ಲಿದ್ದಾಗ ಪ್ರಯಾಣಿಕರು ಸತ್ತು ಹೋದ್ರೆ ಸಿಬ್ಬಂದಿ ವರ್ಗದವರು ದೇಹವನ್ನು ಏನು ಮಾಡ್ತಾರೆ?

  ಸ್ಥಳವಿದ್ದರೆ ದೇಹವನ್ನು ಖಾಲಿ ಸೀಟುಗಳಿಗೆ, ಬೇರೆ ಗ್ಯಾಲಿ ಅಥವಾ ಕ್ಯಾಬಿನ್‌ಗೆ ಸ್ಥಳಾಂತರಿಸಬಹುದು. ಆದರೆ ವಿಮಾನವು ತುಂಬಿದ್ದರೆ, ಪ್ರಯಾಣಿಕರು ತಮ್ಮ ಗಮ್ಯಸ್ಥಾನವನ್ನು ತಲುಪುವವರೆಗೆ ಮೃತದೇಹ ಅವರ ಮೂಲ ಸೀಟಿನಲ್ಲಿಯೇ ಇರುತ್ತೆ. ಪ್ರಯಾಣಿಕರು ವಿಮಾನದಲ್ಲಿ ಸತ್ತಾಗ ಸಿಬ್ಬಂದಿ ಪ್ರೋಟೋಕಾಲ್‌ಗಳ ಪಟ್ಟಿಯನ್ನು ಅನುಸರಿಸಬೇಕು ಎಂದು ಸಹ ತಿಳಿಸಲಾಗಿದೆ.

  MORE
  GALLERIES

 • 67

  Interesting Facts: ವಿಮಾನದಲ್ಲಿದ್ದಾಗ ಪ್ರಯಾಣಿಕರು ಸತ್ತು ಹೋದ್ರೆ ಸಿಬ್ಬಂದಿ ವರ್ಗದವರು ದೇಹವನ್ನು ಏನು ಮಾಡ್ತಾರೆ?

  ಈ ಹಿಂದೆ ಇದೇ ರೀತಿಯಾಗಿ ನಡೆದ ಉದಾಹರಣೆ ಕೂಡ ಇದೆ 'ಫ್ರಾಂಕ್‌ಫರ್ಟ್‌ನಿಂದ ಸಿಂಗಾಪುರಕ್ಕೆ 11-ಗಂಟೆಗಳ ವಿಮಾನದಲ್ಲಿ ನನ್ನ ಹಿಂದೆ ಕುಳಿತಿದ್ದ ಮಹಿಳೆಯೊಬ್ಬರು ಪ್ರಯಾಣದ ಮಧ್ಯೆ ಮೃತಪಟ್ಟರು. ತಕ್ಷಣ ಸಹ ಪ್ರಯಾಣಿಕರು ಆಸನಗಳಲ್ಲಿ ಆಕೆಯನ್ನು ಅಡ್ಡಕ್ಕೆ ಮಲಗಿಸಿದರು. ನಂತರ ದೇಹವನ್ನು ಹಾಳೆಯಿಂದ ಮುಚ್ಚಿದರು.' ಎಂದು ತಿಳಿಸಿದ್ದಾರೆ.

  MORE
  GALLERIES

 • 77

  Interesting Facts: ವಿಮಾನದಲ್ಲಿದ್ದಾಗ ಪ್ರಯಾಣಿಕರು ಸತ್ತು ಹೋದ್ರೆ ಸಿಬ್ಬಂದಿ ವರ್ಗದವರು ದೇಹವನ್ನು ಏನು ಮಾಡ್ತಾರೆ?

  ವಿಮಾನದಲ್ಲಿ ಸಾವನ್ನಪ್ಪುವುದು ನಿಜವಾಗಿಯೂ ಭಯಾನಕವಾಗಿದೆ. ಆದರೆ ಇಂಥಾ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯ ಸಾವನ್ನು ಘೋಷಿಸಲು ಕ್ಯಾಬಿನ್ ಸಿಬ್ಬಂದಿಗೆ ಕಾನೂನುಬದ್ಧವಾಗಿ ಅಧಿಕಾರವಿಲ್ಲ ಎಂದು ಅಧಿಕೃತವಾಗಿ ವಿಮಾನ ಸಂಸ್ಥೆಯವರೇ ತಿಳಿಸಿದ್ದಾರೆ.

  MORE
  GALLERIES