ಈ ಸಂಶೋಧನೆಯಲ್ಲಿ ಅನೇಕ ಮಹಿಳೆಯರನ್ನು ಸೇರಿಸಲಾಯಿತು. ಈ ಮಹಿಳೆಯರ ಹೆಸರನ್ನು ರಹಸ್ಯವಾಗಿಡಲಾಗಿದೆ. ಈ ಮಹಿಳೆಯರು ತಮ್ಮ ಅನುಭವಗಳನ್ನು ಹಂಚಿಕೊಂಡರು. ನೆಬ್ರಸ್ಕಾ ವಿಶ್ವವಿದ್ಯಾನಿಲಯದ ಸಂಶೋಧಕರು 19 ರಿಂದ 27 ವರ್ಷದೊಳಗಿನ 207 ಮಹಿಳೆಯರನ್ನು ಸಂದರ್ಶಿಸಿದರು ಮತ್ತು ನೀವು ಈ ಹಿಂದೆ ಯಾರಿಗಾದರೂ ನಗ್ನ ಫೋಟೋವನ್ನು ಕಳುಹಿಸಿದ್ದೀರಾ? ಇದನ್ನು ಕೇಳಿದರು. ಅದಕ್ಕೆ ಹಲವರು ಹೌದು ಎಂದು ಉತ್ತರಿಸಿದರು.
ಒಟ್ಟಿನಲ್ಲಿ ಈ ಎಲ್ಲಾ ವಿಷಯಗಳು ಗೌಪ್ಯವಾಗಿದ್ದರೆ ಒಳಿತು. ಆದರೆ, ಅದೆಷ್ಟೋ ಹುಡುಗಿಯರ ಜೀವನ ಇದರಿಂದ ಬೀದಿಗೆ ಬಂದಿದೆ. ಅಂದ್ರೆ ನಂಬಿ ಫೋಟೋವನ್ನು ಕಳಿಸಿರುತ್ತಾರೆ. ಆದರೆ, ಇದನ್ನೇ ಅಡ್ವಾಂಟೇಜ್ ಆಗಿ ಅದೆಷ್ಟೋ ಹುಡುಗರು ತೆಗೆದುಕೊಂಡು ಸೋಶಿಯಲ್ ಮಿಡಿಯಾದಲ್ಲಿ ಹುಡುಗಿಯರ ಫೋಡೋ ಮತ್ತು ವಿಡಿಯೋಗಳನ್ನು ಹಾಕ್ತಾರೆ. ರಾತ್ರಿಯ ವೇಳೆ ಹುಡುಗಿಯರು ಹಾದಿ ತಪ್ಪಬೇಡಿ. ಸೋಶಿಯಲ್ ಮೀಡಿಯಾದಲ್ಲಿ ಟ್ರಾಲ್ ಆಗಬೇಕಾದೀತು.