ಕೊರೋನಾದಿಂದ ದೂರ ಉಳಿಯಲು ವಾರದಲ್ಲಿ ಮೂರು ಬಾರಿ ಜ್ಯೂಸ್​ಗೆ​ ವೀರ್ಯ ಬೆರೆಸಿ ಕುಡಿಯುತ್ತಾಳೆ ಈ ಮಹಿಳೆ!

ಈ ಮಹಿಳೆ ಹೇಳುವ ಪ್ರಕಾರ ಕಳೆದ ಮೂರು ವರ್ಷಗಳಿಂದ ಈಕೆಗೆ ಜ್ವರವಾಗಲೀ ನೆಗಡಿಯಾಗಲಿ ಬಂದಿಲ್ಲವಂತೆ! ವಾರಕ್ಕೆ ಮೂರು ಬಾರಿ ಜ್ಯೂಸ್ ಜೊತೆ ವೀರ್ಯ ಬೆರೆಸಿ ಕುಡಿಯುವುದು ಇದಕ್ಕೆ ಕಾರಣ ಎಂಬುದು ಆಕೆಯ ಅಭಿಪ್ರಾಯ.

First published:

  • 16

    ಕೊರೋನಾದಿಂದ ದೂರ ಉಳಿಯಲು ವಾರದಲ್ಲಿ ಮೂರು ಬಾರಿ ಜ್ಯೂಸ್​ಗೆ​ ವೀರ್ಯ ಬೆರೆಸಿ ಕುಡಿಯುತ್ತಾಳೆ ಈ ಮಹಿಳೆ!

    ಕೊರೋನಾ ವೈರಸ್ ನಿಯಂತ್ರಣಕ್ಕೆ ಅನೇಕರು ನಾನಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಕೆಲವರು ರೋಗ ನಿರೋಧಕ ಶಕ್ತಿ ಹೆಚ್ಚಿಸುವಂಥ ಆಹಾರಗಳ ಸೇವನೆ ಮಾಡುತ್ತಿದ್ದಾರೆ. ಈ ಮಧ್ಯೆ ಇಂಗ್ಲೆಂಡ್ನ ಮಹಿಳೆಯೋರ್ವಳು ಕೋರೋನಾ ಬರದಂತೆ ತಡೆಯಲು ವೀರ್ಯ ಕುಡಿಯುತ್ತಿದ್ದಾಳೆ!

    MORE
    GALLERIES

  • 26

    ಕೊರೋನಾದಿಂದ ದೂರ ಉಳಿಯಲು ವಾರದಲ್ಲಿ ಮೂರು ಬಾರಿ ಜ್ಯೂಸ್​ಗೆ​ ವೀರ್ಯ ಬೆರೆಸಿ ಕುಡಿಯುತ್ತಾಳೆ ಈ ಮಹಿಳೆ!

    ಇದು ಅಚ್ಚರಿ ಎನಿಸಿದರೂ ಸತ್ಯ! ಈ ಮಹಿಳೆ ಹೇಳುವ ಪ್ರಕಾರ ಕಳೆದ ಮೂರು ವರ್ಷಗಳಿಂದ ಈಕೆಗೆ ಜ್ವರವಾಗಲೀ ನೆಗಡಿಯಾಗಲಿ ಬಂದಿಲ್ಲವಂತೆ! ವಾರಕ್ಕೆ ಮೂರು ಬಾರಿ ಜ್ಯೂಸ್ ಜೊತೆ ವೀರ್ಯ ಬೆರೆಸಿ ಕುಡಿಯುವುದು ಇದಕ್ಕೆ ಕಾರಣ ಎಂಬುದು ಆಕೆಯ ಅಭಿಪ್ರಾಯ.

    MORE
    GALLERIES

  • 36

    ಕೊರೋನಾದಿಂದ ದೂರ ಉಳಿಯಲು ವಾರದಲ್ಲಿ ಮೂರು ಬಾರಿ ಜ್ಯೂಸ್​ಗೆ​ ವೀರ್ಯ ಬೆರೆಸಿ ಕುಡಿಯುತ್ತಾಳೆ ಈ ಮಹಿಳೆ!

    ಟ್ರೇಸಿ ಕಿಸ್ ಆಕೆಯ ಹೆಸರು. ವಯಸ್ಸು 32. ಈಕೆಗೆ ಇಬ್ಬರು ಮಕ್ಕಳು. ಪತಿಯ ಜೊತೆ ಮನಸ್ತಾಪ ಎದುರಾಗಿದ್ದಕ್ಕೆ ಕೆಲ ವರ್ಷಗಳ ಹಿಂದೆ ಆತನಿಗೆ ವಿಚ್ಛೇದನ ನೀಡಿದ್ದಳು. ಈಕೆ ಸದ್ಯ ಬಾಯ್ಫ್ರೆಂಡ್ ಜೊತೆ ಲಿವಿಂಗ್ ಇನ್ ರಿಲೇಶನ್ಶಿಪ್ನಲ್ಲಿದ್ದಾಳೆ. ವಾರಕ್ಕೆ ಮೂರು ಬಾರಿ ಈಕೆ ವೀರ್ಯ ಸೇವನೆ ಮಾಡುತ್ತಾಳೆ.

    MORE
    GALLERIES

  • 46

    ಕೊರೋನಾದಿಂದ ದೂರ ಉಳಿಯಲು ವಾರದಲ್ಲಿ ಮೂರು ಬಾರಿ ಜ್ಯೂಸ್​ಗೆ​ ವೀರ್ಯ ಬೆರೆಸಿ ಕುಡಿಯುತ್ತಾಳೆ ಈ ಮಹಿಳೆ!

    ಈ ಬಗ್ಗೆ ಮಾತನಾಡುವ ಟ್ರೇಸಿ, “ನಾವು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದರೆ ಯಾವಾಗಲೂ ಔಷಧವನ್ನೇ ಸೇವನೆ ಮಾಡಬೇಕು ಎಂದೇನಿಲ್ಲ. ವೀರ್ಯದಲ್ಲಿ ರೋಗ ನಿರೋಧಕ ಹೆಚ್ಚಿಸುವ ಶಕ್ತಿ ಇದೆ. ಹೀಗಾಗಿ ಅದನ್ನು ವಾರಕ್ಕೆ ಮೂರು ಬಾರಿ ಸೇವನೆ ಮಾಡುತ್ತಿದ್ದೇನೆ,” ಎನ್ನುತ್ತಾಳೆ.

    MORE
    GALLERIES

  • 56

    ಕೊರೋನಾದಿಂದ ದೂರ ಉಳಿಯಲು ವಾರದಲ್ಲಿ ಮೂರು ಬಾರಿ ಜ್ಯೂಸ್​ಗೆ​ ವೀರ್ಯ ಬೆರೆಸಿ ಕುಡಿಯುತ್ತಾಳೆ ಈ ಮಹಿಳೆ!

    ವಿಚಿತ್ರ ಎಂದರೆ, ಆಕೆಯ ಬಾಯ್ಫ್ರೆಂಡ್ ದೂರದ ಊರಿನಲ್ಲಿ ನೆಲೆಸಿರುತ್ತಾನಂತೆ. ಹೀಗಾಗಿ ಆತನಿಂದ ವೀರ್ಯ ಪಡೆದು ಆಕೆ ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಿಟ್ಟಿದ್ದಾಳೆ.

    MORE
    GALLERIES

  • 66

    ಕೊರೋನಾದಿಂದ ದೂರ ಉಳಿಯಲು ವಾರದಲ್ಲಿ ಮೂರು ಬಾರಿ ಜ್ಯೂಸ್​ಗೆ​ ವೀರ್ಯ ಬೆರೆಸಿ ಕುಡಿಯುತ್ತಾಳೆ ಈ ಮಹಿಳೆ!

    “ನಿಮಗೆ ಬಾಯ್ಫ್ರೆಂಡ್ ಇಲ್ಲ ಎಂದು ಚಿಂತೆ ಮಾಡಬೇಡಿ. ನಿಮಗೆ ಆಪ್ತರಾಗಿರುವ ಗೆಳೆಯರ ಬಳಿ ವೀರ್ಯವನ್ನು ನೀಡುವಂತೆ ಕೇಳಿ. ಅದನ್ನು ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಿಡಿ. ವಾರಕ್ಕೆ ಮೂರು ಬಾರಿ ಜ್ಯೂಸ್ ಜೊತೆ ಬೆರೆಸಿ ಕುಡಿಯಿರಿ,” ಎಂದು ಸೂಚನೆ ನೀಡುತ್ತಾಳೆ ಟ್ರೇಸಿ

    MORE
    GALLERIES