ಕಮರ್ಷಿಯಲ್ ಸ್ಟ್ರೀಟ್, ಬೆಂಗಳೂರು: ಬೆಂಗಳೂರಿನ ನಿವಾಸಿಗರಿಗೆ ಇದು ಗೊತ್ತಿರುತ್ತೆ ಬಿಡಿ. ಇನ್ನು ಹೊಸದಾಗಿ ಬೆಂಗಳೂರಿಗೆ ಬಂದವರಿಗೆ ಈ ಕಿವಿ ಮಾತು. ಇದು ಮಲ್ಲೇಶ್ವರಂನಲ್ಲಿದೆ. ಈ ಸ್ಟ್ರೀಟ್ನಲ್ಲಿ ಏನಿಲ್ಲ ಅಂತ ಇಲ್ಲ. ತಿನ್ನೋ ವಿಭಿನ್ನ ಆಹಾರದಿಂದ ಹಿಡಿದು ಎಲ್ಲಾ ಶೈಲಿಯ ಬಟ್ಟೆ, ಚಪ್ಪಲಿಗಳು ಇಲ್ಲಿವೆ. ಅಷ್ಟೇ ಚೀಪ್ ರೇಟ್ ಕೂಡ.