ಹಡಗುವಿನಲ್ಲಿ ಚಲಿಸುವುದು ಅಂದ್ರೆ ನಿಮಗೆ ಇಷ್ಟನಾ? ಹಡಗಿನಲ್ಲಿ ಏನೇಲ್ಲಾ ಸೌಲಭ್ಯವಿರುತ್ತದೆ ಎಂದು ಕೇಳುವುದರ ಬದಲು ಏನು ಇರೋದಿಲ್ಲ ಅಂತ ಕೇಳಬಹುದು. ಯಾಕಂದ್ರೆ ಇಲ್ಲಿ ಪ್ರತಿಯೊಂದು ಸೌಕರ್ಯಗಳು ಜನರಿಗಾಗಿ ದೊರೆಯುತ್ತದೆ.
2/ 7
ಇದೀಗ ಹಲವು ಹಡಗುಗಳ ಫೋಟೋ ವೈರಲ್ ಆಗ್ತಾ ಇದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಒಂದು ವರ್ಷ ಅಥವಾ 6 ತಿಂಗಳುಗಳು ಬೇಕಾಗುತ್ತದೆ. ದೂರದಿಂದ ಈ ಹಡಗನ್ನು ನೋಡಲು ಅದ್ಭುತವಾಗಿ ಕಾಣುತ್ತದೆ.
3/ 7
ಇದೀಗ ಅಂತಹದ್ದೇ ಫೋಟೋಗಳು ವೈರಲ್ ಆಗಿವೆ. ದೂರದಿಂದ ನೋಡುವಾಗ ಹಡಗುಗಳು ಆಕಾಶದಲ್ಲಿ ಹಾರಾಡುವಂತೆ ಕಾಣುತ್ತದೆ. ಈ ಫೋಟೋಸ್ ಸಖತ್ ವೈರಲ್ ಆಗ್ತಾಇವೆ.
4/ 7
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು ಎಂದು ಹಾಡೇ ಇದೆ. ಅದೇ ರೀತಿಯಾಗಿ ಆಕಾಶದ ಗಾಳಿಯಲ್ಲಿ ಹಾರುವಂತೆ ಈ ಹಡಗುಗಳು ಕಾಣುತ್ತ ಇದೆ. ಈ ಫೋಟೋಸ್ಗಳನ್ನು ಪ್ರವಾಸಿಗರು ಸೆರೆಹಿಡಿದಿದ್ದಾರೆ.
5/ 7
ಈ ರೀತಿಯಾಗಿ ಕಾಣುವ ಚಿತ್ರಗಳನ್ನು ವಿಜ್ಞಾನದಲ್ಲಿ ಫಟಾ ಮೋರ್ಗಾನಾ ಎಂದು ಕರೆಯಲಾಗುತ್ತದೆ. ಹವಮಾನದ ಬದಲಾವಣೆಗಳಿಂದ ಸಮುದ್ರದಲ್ಲಿ ಅಲೆಯ ವಾಲ್ಯೂ ಏರು ಪೇರಾಗುತ್ತಾ ಇರುತ್ತದೆ. ಇದರಿಂದ ಈ ಹಡಗುಗಳು ಹೀಗೆ ಕಾಣುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
6/ 7
ಬೆಳಕಿನ ಕಿರಣಗಳ ಬಾಗುವಿಕೆ ವಿವಿಧ ತಾಪಮಾನಗಳಲ್ಲಿ ಸಂಭವಿಸುತ್ತದೆ. ಈ ವಕ್ರರೇಖೆಯು ರೂಪುಗೊಂಡಾಗ, ವಾತಾವರಣದಲ್ಲಿ ಬದಲಾವಣೆ ಕಂಡುಬರುತ್ತದೆ. ಈ ಬದಲಾವಣೆಯಿಂದ ಹಡಗುಗಳು ಎಷ್ಟು ಹೊತ್ತು ನೋಡಿದರೂ ನೀರಿನ ಮೇಲೆ ಚಲಿಸುವಂತೆ ಕಾಣುತ್ತಿಲ್ಲ.
7/ 7
ಸದ್ಯ ಈ ಫೋಟೋಗಳು ಸಖತ್ ವೈರಲ್ ಆಗ್ತಾ ಇವೆ. ನೆಟ್ಟಿಗರು ಶಾಕ್ ಆಗಿದ್ದಾರೆ, ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಾ ಇದೆ.