ಎಡಗೈಗೆ ಆದ್ಯತೆ ಕೊಡುವ ಜನರು ಕೆಲವು ದೈನಂದಿನ ವಸ್ತುಗಳನ್ನು ನಿರ್ವಹಿಸಲು ಹೆಣಗಾಡಬಹುದು. ಬಲಗೈ ಜನರಿಗೆ ನೋಟ್ಬುಕ್ನಲ್ಲಿ ಬರೆಯುವುದು ಸುಲಭ ಆದರೆ ಎಡಗೈ ಜನರಿಗೆ ಮೊದಲಿಗೆ ಸ್ವಲ್ಪ ಕಷ್ಟವಾಗಬಹುದು ನಂತರ ಈಸಿಯಾಗಿ ಬರೆಯುತ್ತಾರೆ. ಆದ್ರೂ ಎಡಗೈ ಜನರಿಗೆ ಕೆಲವೊಂದಷ್ಟು ವಸ್ತುಗಳನ್ನು ನಿರ್ವಹಿಸಲು ಹೆಣಗಾಡುತ್ತಾರೆ. ಅವು ಯಾವುವು ಅಂತ ತಿಳಿಯೋಣ ಬನ್ನಿ.