ಅಬ್ಬಬ್ಬಾ! ಪ್ರೇಮಿಗಳ ದಿನ ಅಂತೂ ಬಂದೇ ಬಿಡ್ತು. ಅದೆಷ್ಟೋ ಜನರು ತನ್ನ ಸಂಗಾತಿಗೆ ಪ್ರಪೋಸ್ ಮಾಡಲು ತುದಿಗಾಲಿನಲ್ಲಿ ಕಾಯ್ತಾ ಇರಬಹುದು. ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟ ಹಾಗೆ ಕೂಡ ಆಗ್ತಾ ಇರುತ್ತೆ ಅಲ್ವಾ? ಹಾಗಾದ್ರೆ ನಾಳೆ ಅಂದ್ರೆ ಫೆಬ್ರವರಿ 14 ರಂದು ಯಾವ್ ಯಾವುದೋ ಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ಹೋಗ್ಬೇಡಿ. ಒಂದೊಂದು ಬಣ್ಣಕ್ಕೂ ಒಂದೊಂದು ಅರ್ಥವಿದೆ. ಯಾವುದು ಅದೆಲ್ಲಾ ತಿಳಿಯೋಣ.