ಈ ಸುಂದರವಾದ ಜಲಪಾತವು ಅಮೆರಿಕ ಹಾಗು ಕೆನಡಾ ದೇಶಗಳ ಅತಿದೊಡ್ಡ ಹಾಗು ಸುಂದರವಾದ ಜಲಪಾತವಾಗಿದೆ. ಈ ಅತ್ಯದ್ಭುತವಾದ ಜಲಪಾತವು ಎರಡು ದೇಶಗಳಲ್ಲಿ ಹರಡಿಕೊಂಡಿದೆ. ಈ ಎರಡು ದೇಶಗಳ ನಡುವೆ ನಯಾಗರ ನದಿಯು ಹರಿಯುತ್ತದೆ. ನಯಾಗರವು ಮೂರು ಜಲಪಾತಗಳನ್ನು ಸೃಷ್ಟಿಸಿದೆ. ಅವುಗಳೆಂದರೆ,ಅಮೇರಿಕನ್ ಜಲಪಾತ, ಬ್ರೈಡಲ್ ಜಲಪಾತ, ಕೆನಡಿಯನ್ ಜಲಪಾತ.