Currency Notes: ನಕಲಿ ನೋಟು ತಡೆಯೋಕೆ 174 ವರ್ಷಗಳ‌ ಹಿಂದೆಯೇ ಸೂಪರ್ ಐಡಿಯಾ ಮಾಡಿದ್ರಂತೆ, ಏನದು?

ನೋಟಿನ ಮಧ್ಯದಲ್ಲಿ ಲೋಹದ ದಾರವನ್ನು ಹಾಕುವ ಕಲ್ಪನೆಯು 1848 ರಲ್ಲಿ ಇಂಗ್ಲೆಂಡ್​ನಲ್ಲಿ ಪ್ರಾರಂಭವಾಯಿತು. ಇದು ಪೇಟೆಂಟ್ ಕೂಡ ಆಗಿತ್ತು. ಆದರೆ ಇದು ಸುಮಾರು 100 ವರ್ಷಗಳ ನಂತರ ಜಾರಿಗೆ ಬಂದಿತು.

First published: