Railways: ಜಗತ್ತಿನ ಅತಿ ಎತ್ತರದ ರೈಲು ನಿಲ್ದಾಣ ಯಾವುದು ಗೊತ್ತಾ? ಇಲ್ಲಿದೆ ಒಂದಷ್ಟು ಕುತೂಹಲ ವಿಷಯಗಳು!

ರೈಲುಗಳು ಇಂದಿಗೂ ವಿಶ್ವದ ಪ್ರಮುಖ ಸಾರಿಗೆ ಸಾಧನಗಳಾಗಿವೆ. ಹಳಿಗಳ ಮೇಲೆ ಪ್ರತಿದಿನ ಸಾವಿರಾರು ರೈಲುಗಳು ಓಡಾಡುತ್ತವೆ. ಪ್ರಪಂಚದ ಪ್ರತಿಯೊಂದು ದೇಶಕ್ಕೂ ರೈಲುಗಳಿವೆ. ವಿಶ್ವದ ಅತಿ ಎತ್ತರದ ರೈಲು ಮಾರ್ಗ ಮತ್ತು ಅತಿ ಎತ್ತರದ ರೈಲು ನಿಲ್ದಾಣ ಎರಡೂ ಟಿಬೆಟ್‌ನಲ್ಲಿವೆ. ಅದರ ವಿವರಗಳನ್ನು ತಿಳಿಯೋಣ.

First published: