Weird tradition: ಈ ದೇಶದಲ್ಲಿ ಲೇಟಾಗಿ ಬಂದವ್ರಿಗೇ ಮರ್ಯಾದೆ, ಬೇಗ ಹೋದ್ರೆ ನಿಮ್ಗೆ ಬೆಲೆ ಇಲ್ಲ!

Tradition: ದೇಶವೊಂದರ ಸಂಪ್ರದಾಯವೊಂದು ವಿಚಿತ್ರವಾಗಿದೆ. ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮಕ್ಕೆ ತಡವಾಗಿ ಬಂದರೆ ಅಲ್ಲಿ ನೆರೆದಿದ್ದವರಿಗೆ ಕೋಪ ಬರುವುದಂತೂ ಸಹಜ. ಆದರೆ ಈ ದೇಶದಲ್ಲಿ ಕಾರ್ಯಕ್ರಮಕ್ಕೆ ತಡವಾಗಿ ಬರುವುದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಅಂದಹಾಗೆಯೇ ಈ ಸಂಪ್ರದಾಯ ಎಲ್ಲಿಯದ್ದು ತಿಳಿಯೋಣ.

First published: