marriage trends: ಲೈವ್ನಲ್ಲಿ ಲಗ್ನ; ಮನೆ ಬಾಗಿಲಿಗೆ ವಿವಾಹ ಭೋಜನ; ಕೊರೋನಾ ಮದುವೆ ಟ್ರೆಂಡ್ ಇದು
marriage trends: ಕೊರೋನಾ ಸೋಂಕು ಜನಸಾಮಾನ್ಯರ ಜೀವನ ಶೈಲಿಯನ್ನು ಸಾಕಷ್ಟು ಬದಲಾಯಿಸಿದೆ. ಕೆಲಸ ಸ್ವರೂಪದಿಂದ ಜೀವನ ಶೈಲಿವರೆಗೆ ಸಾಕಷ್ಟು ಮಾರ್ಪಡಾಗಿದೆ. ಜನಸಾಗರ ಸೇರಿ ನಡೆಯುತ್ತಿದ್ದ ಮದುವೆಗಳಂತೂ ಈಗ ಆನ್ಲೈನ್ ಮೂಲಕವೇ ನಡೆಯುತ್ತಿದೆ. ಆನ್ಲೈನ್ನಲ್ಲಿ ಮದುವೆಯೇನು ಮುಗಿಯುತ್ತದೆ. ಆದರೆ, ವಿವಾಹದ ಸಿಹಿ ಭೋಜನ. ಅದು ಕೂಡ ಈಗ ಮನೆ ಬಾಗಿಲಿಗೆ ಬರುತ್ತಿದೆ. ಇದು ಈಗಿನ ಟ್ರೆಂಡ್ ಆಗಿದೆ. ಇಲ್ಲೊಂದು ಮದುವೆ ಇದೇ ಟ್ರೆಂಡ್ನಲ್ಲಿ ನಡೆದಿದ್ದು, ಮದುವೆಯ ಆಮಂತ್ರಣ ಪತ್ರಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಆನ್ಲೈನ್ನಲ್ಲಿ ಮದುವೆಯೇನು ಮುಗಿಯುತ್ತದೆ. ಆದರೆ, ವಿವಾಹದ ಸಿಹಿ ಭೋಜನ. ಅದು ಕೂಡ ಈಗ ಮನೆ ಬಾಗಿಲಿಗೆ ಬರುತ್ತಿದೆ. ಇದು ಈಗಿನ ಟ್ರೆಂಡ್ ಆಗಿದೆ.
2/ 6
ಕೊರೋನಾ ಹಿನ್ನಲೆ ಕೆಲವೇ ಜನರ ಸಮ್ಮುಖದಲ್ಲಿ ಕೆಲವು ಮದುವೆಗಳು ನಡೆದರೆ, ಉಳಿದ ಮದುವೆಗಳು ಆನ್ಲೈನ್ ಮುಖಾಂತರವೇ ನಡೆಯುತ್ತಿದ್ದು, ದೂರದಿಂದಲೇ ನೂತನ ವಧುವರರಿಗೆ ಆಶೀರ್ವಾದ ಮಾಡಲಾಗುತ್ತಿದೆ.
3/ 6
ಇಂತಹ ಸಂದರ್ಭದಲ್ಲಿ ಇಲ್ಲೊಂದು ಜೋಡಿ ಮಾಡಿರುವ ಹೊಸ ಯೋಜನೆ ಎಲ್ಲರ ಗಮನಸೆಳೆಯುತ್ತಿದೆ.
4/ 6
ಮದುವೆಗೆ ಭಾಗಿಯಾಗದವರು ವೆಬ್ತಾಣದ ಮೂಲಕವೇ ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ.
5/ 6
ಮದುವೆ ಬಳಿಕ ಸಿಹಿ ಭೋಜನವನ್ನು ಮನೆ ಬಾಗಿಲಿಗೆ ಕಳುಹಿಸಲಾಗಿದೆ.
6/ 6
ಅಷ್ಟೇ ಅಲ್ಲದೇ ಎಲೆಯ ಮೇಲೆ ಯಾವ ಪದಾರ್ಥವನ್ನು ಎಲ್ಲಿ ಬಡಿಸಿಕೊಳ್ಳಬೇಕು ಎಂಬ ಮಾರ್ಗಸೂಚಿಯನ್ನು ಕಳುಹಿಸಲಾಗಿದೆ. .