ಅಯ್ಯಯ್ಯೋ, ಏನಿದು ಕುರಿಗಳು ಹುಲ್ಲನ್ನು ಮೇಯುತ್ತಾ ಹುಲ್ಲುಗಳ ರಾಶಿಯ ಮೇಲೆ ಇರಬೇಕಾಗಿದ್ದು, ಗೇರು ಹಣ್ಣಿನ ಮರದ ಮೇಲೆ ಇವೆ. ಅಷ್ಟೋಂದು ಕುರಿ, ಮೇಕೆಗಳು ಗೆಟ್ ಟುಗೆದರ್ ಏನಾದ್ರೂ ಮಾಡ್ತಾ ಇದ್ದಾವಾ? ಅಂತ ಕಮೆಂಟ್ ಕೂಡ ಬಂದಿವೆ. ಕೊಂಬೆಯ ತುದಿಯ ತನಕ ಹೇಗೆ ಮೇಕೆಗಳು ಹತ್ತಿಕೊಂಡು ಬಂದವು ಎಂಬ ಪ್ರಶ್ನೆ ಕಾಡೇ ಕಾಡುತ್ತದೆ ಅಲ್ವಾ?