ಕೊಲ್ಹಾಪುರದಲ್ಲಿ ನಡೆಯುತ್ತಿರುವ ರಾಯಲ್ ಹಾರ್ಸ್ ಶೋನಲ್ಲಿ , ರುಬಾಬ್ದಾರ್ ಕುದುರೆಗಳ ಸಾಹಸ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಹಲವಾರು ರೀತಿಯ ಕುದುರೆಗಳು ಈ ಪ್ರದರ್ಶನಕ್ಕೆ ಸಾಕ್ಷಿಯಾಗಿತ್ತು.
2/ 10
ಈ ರಾಯಲ್ ಹಾರ್ಸ್ ಶೋಗಾಗಿ ಕೊಲ್ಹಾಪುರದ ಜನರು ಕಾತರದಿಂದ ಕಾಯುತ್ತಿದ್ದರು. ಕೊಲ್ಹಾಪುರ ಈಕ್ವೆಸ್ಟ್ರಿಯನ್ ಅಸೋಸಿಯೇಷನ್ ಮೂಲಕ ಕೊಲ್ಲಾಪುರದಲ್ಲಿ ಈ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
3/ 10
ಕೊಲ್ಹಾಪುರದ ನ್ಯೂ ಪ್ಯಾಲೇಸ್ ಪ್ರದೇಶದ ಪೋಲೋ ಮೈದಾನದಲ್ಲಿ ಪ್ರದರ್ಶನವನ್ನು ಆಯೋಜಿಸಲಾಗಿದೆ. 100 ಕ್ಕೂ ಹೆಚ್ಚು ಕುದುರೆಗಳು ಮತ್ತು 250 ಕ್ಕೂ ಹೆಚ್ಚು ಸವಾರರು ಭಾಗವಹಿಸಿದ್ದಾರೆ.
4/ 10
ಪುಣೆ, ಥಾಣೆ, ಸತಾರಾ, ಅಕ್ಲುಜ್, ಕೊಲ್ಲಾಪುರ, ಪನ್ಹಾಲಾ ಮತ್ತು ಅಟಿಗ್ರೆ ಮುಂತಾದ ವಿವಿಧ ಸ್ಥಳಗಳಿಂದ ಕುದುರೆ ಸವಾರರು ಈ ಕುದುರೆ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ 20 ಥೋರೊಬ್ರೆಡ್, 40 ಕಥೇವಾಡ್, 20 ಮಾರ್ವಾಡಿ, 250 ಸವಾರರು ಸೇರಿದಂತೆ ಒಟ್ಟು 80 ಕುದುರೆಗಳು ಭಾಗವಹಿಸಿವೆ.
5/ 10
ಸ್ಪರ್ಧೆಯು 14 ವರ್ಷ, 14 ರಿಂದ 18 ಮತ್ತು 18 ವರ್ಷ ಮೇಲ್ಪಟ್ಟ ಸವಾರರ ವಯೋಮಿತಿಯಲ್ಲಿದೆ. ಯಾವುದೇ ಸ್ಪರ್ಧೆಯಲ್ಲಿ ಗೆದ್ದಿಲ್ಲದ ಬಿಗಿನರ್ಸ್ ಎಂಬ ಪ್ರತ್ಯೇಕ ಗುಂಪು ಇದೆ.
6/ 10

7/ 10
ಸ್ಪರ್ಧೆಯು ಪ್ರತೀ ವರ್ಷ ನಡೆಯುತ್ತದೆ. ಆದರೆ, ಈ ಬಾರೀ ಹಲವಾರು ಕುದುರೆಗಳು ಭಾಗಿಯಾಗಿದ್ದವು. ಹಾಗೆಯೇ ಜಬರ್ದಸ್ಥಾಗಿ ಕಾಂಪಿಟೇಷನ್ನಲ್ಲಿ ಭಾಗಿಯಾಗಿದೆ.
8/ 10
ಸ್ಪರ್ಧೆಯು 14 ವರ್ಷ, 14 ರಿಂದ 18 ಮತ್ತು 18 ವರ್ಷ ಮೇಲ್ಪಟ್ಟ ಸವಾರರ ವಯೋಮಿತಿಯಲ್ಲಿದೆ. ಯಾವುದೇ ಸ್ಪರ್ಧೆಯಲ್ಲಿ ಗೆದ್ದಿಲ್ಲದ ಬಿಗಿನರ್ಸ್ ಎಂಬ ಪ್ರತ್ಯೇಕ ಗುಂಪು ಇದೆ.
9/ 10
14 ವರ್ಷದೊಳಗಿನ ಮತ್ತು 14 ವರ್ಷಕ್ಕಿಂತ ಮೇಲ್ಪಟ್ಟ ಎರಡು ಪ್ರತ್ಯೇಕ ವಿಭಾಗಗಳು ವಿಶೇಷವಾಗಿ ಕೊಲ್ಲಾಪುರದ ಕುದುರೆ ಸವಾರರಿಗೆ ಇವೆ. ಶಾಹು ಛತ್ರಪತಿ ಮಹಾರಾಜರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.
10/ 10
ಈ ಸ್ಪರ್ಧೆಯಲ್ಲಿ ಗುಜರಾತ್‌ನ ಅಹಮದಾಬಾದ್‌ನ ವಿಶಾಲ್ ಬಿಷ್ಣೋಯ್ ಮತ್ತು ಜರ್ಮನಿಯ ಹೃದಯ್ ಛೇಡಾ ಪ್ರದರ್ಶನಕ್ಕಾಗಿ ಪರೀಕ್ಷೆ ನಡೆಸುತ್ತಿದ್ದಾರೆ.
First published:
110
The Royal Horse Show: ಕುದುರೆ ರೇಸ್ ಗೊತ್ತು, ಆದ್ರೆ ಕುದುರೆ ಸಾಹಸ ಗೊತ್ತಾ? ಇಲ್ಲಿವೆ ನೋಡಿ ರೋಮಾಂಚನಕಾರಿ ಫೋಟೋಸ್