ಮುಂಬೈ(ಡಿ.26): ದೆಹಲಿಯಲ್ಲಿ ಬಂಧು-ಬಾಂಧವರಿಗೆ ಭರ್ಜರಿ ರಿಸೆಪ್ಷನ್ ಏರ್ಪಡಿಸಿದ್ದ ವಿರುಷ್ಕಾ ದಂಪತಿ ಇವತ್ತು ಕ್ರಿಕೆಟಿಗರು ಮತ್ತು ಸಿನಿ ತಾರೆಯರಿಗಾಗಿ ಮುಂಬೈನಲ್ಲಿ ಗ್ರ್ಯಾಂಡ್ ರಿಸೆಪ್ಷನ್ ಆಯೋಜಿಸಿದ್ದಾರೆ. ಲೋಯರ್ ಪರೇಲ್ನ ಸೆಂಟ್ ರೆಜಿಸ್ ಹೋಟೆಲಿನ ಆಸ್ಟರ್ ಬಾಲ್ ರೂಮ್ನಲ್ಲಿ ರಿಸೆಪ್ಷೆನ್ ನಡೆಯುತ್ತಿದೆ. ಮುಂಬೈನಲ್ಲಿ ವಿರುಷ್ಕಾ ದಂಪತಿ ರಿಸೆಪ್ಷನ್ ಸಿದ್ಧತೆ ಮುಂಬೈನಲ್ಲಿ ವಿರುಷ್ಕಾ ದಂಪತಿ ರಿಸೆಪ್ಷನ್ ಸಿದ್ಧತೆ ಮುಂಬೈನಲ್ಲಿ ವಿರುಷ್ಕಾ ದಂಪತಿ ರಿಸೆಪ್ಷನ್ ಸಿದ್ಧತೆ