Twins: ಅವಳಿ ಮಕ್ಕಳು ಆದರೆ ಹುಟ್ಟಿದ ಸಮಯ, ದಿನ, ವರ್ಷ ಮಾತ್ರ ಬೇರೆ; ಇದು ಹೇಗೆ ಸಾಧ್ಯ?

ಅವಳಿ ಜವಳಿ ಮಕ್ಕಳು ಅಂದ್ರೆ ಒಂದೇ ದಿನದಲ್ಲಿ ಹುಟ್ಟುತ್ತವೆ. ಆದರೆ ಇಲ್ಲಿ ಬೇರೆ ಬೇರೆ ವರ್ಷಗಳಲ್ಲಿ ಜನಿಸಿದೆ ಅವಳಿಗಳು. ಈ ಸುದ್ಧಿ ಪ್ರಪಂಚದಾದ್ಯಂತ ಚರ್ಚೆಯಾಗುತ್ತಿವೆ.

First published: