ಹಿಮ ಕರಡಿಗಳು ನೋಡಲು ಎಷ್ಟು ಕ್ಯೂಟ್ ಅಲ್ವಾ? ಇವು ತುಂಬಾ ನಿದ್ರೆ ಮಾಡುತ್ತವೆ. ಹಾಗೆಯೇ ಇದರ ಬಗ್ಗೆ ಇನ್ನಷ್ಟು ಕುತೂಹಲಕಾರಿಯಾದ ಮಾಹಿತಿಗಳನ್ನು ನಾವಿಂದು ತಿಳಿಸಿಕೊಡ್ತೀವಿ ನೋಡಿ.
2/ 7
ಹಿಮಕರಡಿಯು ಬೆಂಕಿಯನ್ನು ಉಗುಳುತ್ತದೆಯೇ? ಅದು ಡೈನೋಸಾರೆಸ್ ಮಾತ್ರ ಅಂತ ನಿಮ್ಮಿಂದ ಉತ್ತರ ಬಂದ್ರೆ, ಅದು ಸರಿನೇ. ಯಾಕಂದ್ರೆ ಒಂದು ಹಿಮ ಕರಡಿಯ ಫೋಟೋ ಸಖತ್ ವೈರಲ್ ಆಗ್ತಾ ಇದೆ.
3/ 7
ಈ ಫೋಟೋದಲ್ಲಿ ಹಿಮ ಕರಡಿಯು ಹಾಕಳಿಸುತ್ತಾ ಇದೆ. ಸೂರ್ಯೋದಯದ ಸಮಯದಲ್ಲಿ ಹಿಂಬೆಳಕನ್ನು ಹೀಗೆ ಮಾಂತ್ರಿಕವಾಗಿ ಸೆರೆಹಿಡಿದಿದ್ದಾರೆ ಫೋಟೋಗ್ರಾಫರ್. ಆಗ ಅದು ಹಿಮಮಕರಡಿಯು ಬಾಯಿಯಿಂದ ಬೆಂಕಿ ಉಗಳುವಂತೆ ಕಾಣಿಸುತ್ತದೆ.
4/ 7
ಈ ಫೋಟೋ ಅನ್ನು ಜೋಶ್ ಆ್ಯನನ್ ಎಂಬುವವರು ಸೆರೆಹಿಡಿದಿದ್ದಾರೆ. ಇದೀಗ ಈ ಫೋಟೋ ಅನ್ನು ಮ್ಯಾಸಿಮೋ ಎಂಬ ಟ್ವಿಟರ್ ಖಾತೆದಾರರು ಹಂಚಿಕೊಂಡಿದ್ದಾರೆ. ಸಖತ್ ವೈರಲ್ ಆಗ್ತಾ ಇದೆ.
5/ 7
ಹಿಮದಿಂದ ಆವೃತವಾದ ಪ್ರದೇಶದಲ್ಲಿ ಹಿಮಕರಡಿ ನಿಂತಿದೆ. ತಿಳಿಕಿತ್ತಳೆ ಬಣ್ಣದ ಬೆಂಕಿಯನ್ನು ಇದು ಉಗಳುತ್ತಿದೆಯೆಂಬಂತೆ ಭಾಸವಾಗುತ್ತದೆ. ಈ ಫೋಟೋಗ್ರಾಫರ್ನ ತಾಳ್ಮೆ ನಿಜಕ್ಕೂ ಅದ್ಭುತ. ಅವರು ಅದೆಷ್ಟು ಗಂಟೆಗಳ ಕಾಲ ಕಾಯ್ದಿರಬಹುದು ಇಂಥ ಅಪರೂಪದ ಚಿತ್ರವನ್ನು ಸೆರೆಹಿಡಿಯಲು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
6/ 7
ಓಹ್ ಹಿಮಕರಡಿ ರೂಪದ ಡ್ರ್ಯಾಗನ್ ಇದು? ಎಂದು ಅನೇಕರು ಕೇಳಿದ್ದಾರೆ. ಸಾಮಾನ್ಯವಾಗಿ ಹಿಮರಕಡಿಗಳು ರಷ್ಯಾ, ನಾರ್ವೆ, ಕೆನಡಾ, ಅಲಾಸ್ಕಾ, ಗ್ರೀನ್ಲ್ಯಾಂಡ್ನ ಕಾಡುಗಳ ಹಿಮಪ್ರದೇಶಗಳಲ್ಲಿ ವಾಸವಾಗಿರುತ್ತವೆ.
7/ 7
ಈತನಕ ಈ ಫೋಟೋ ಅನ್ನು 1.1 ಮಿಲಿಯನ್ ಜನರು ನೋಡಿದ್ದಾರೆ. 28,000 ಜನರು ಇದನ್ನು ಇಷ್ಟಪಟ್ಟಿದ್ದಾರೆ. 3,000 ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ.
First published:
17
Viral Photo: ಹಿಮ ಕರಡಿ ಬೆಂಕಿಯನ್ನು ಉಗುಳುತ್ತೆ ಗೊತ್ತಾ? ಈ ಫೋಟೋ ನೋಡಿ ಶಾಕ್ ಆಗ್ಬೇಡಿ!