ನಾಗರ ಹಾವಿನ ತಲೆಯ ಮೇಲೆ ವಜ್ರವಿದೆ ಎಂದು ಕೆಲವರು ನಂಬುತ್ತಾರೆ. ಅದು ನಾಗಮಣಿ. ಇದು ಕಥೆ, ಪುರಾಣಗಳಲ್ಲಿ ಕೇಳಿದ ವಿಚಾರ. ಸಿನಿಮಾಗಳಲ್ಲಿ ನೋಡಿರಬಹುದು. ಈ ಬಗ್ಗೆ ಸೀರಿಯಲ್ಗಳ ಸರಮಾಲೆಯೇ ಇದೆ. ಆದರೆ ಅಂತಹ ನಾಗಮಣಿಯ ರಿಯಲ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
2/ 8
ನಾಗಮಣಿಯ ಕೆಲವು ಫೋಟೋಗಳು ರಾಜಸ್ಥಾನದ ಕೋಟಾ ಮತ್ತು ಮಧ್ಯಪ್ರದೇಶದ ಕೆಲವು ಹಳ್ಳಿಗಳಲ್ಲಿ ಚರ್ಚೆಯ ವಿಷಯವಾಗಿದೆ. ಹಾವಿನ ನೆತ್ತಿ ಮೇಲೆ ಹೊಳೆಯುವ ವಜ್ರದ ಫೋಟೋಗಳು ವೈರಲ್ ಆಗಿವೆ.
3/ 8
ಈ ದೃಶ್ಯ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಕಂಡುಬಂದಿದೆ ಎಂದು ಸ್ಥಳೀಯರು ಚರ್ಚಿಸುತ್ತಿದ್ದಾರೆ. ಅಲ್ಲಿ ಶಿವಪುರಾಣ ನಡೆಯುತ್ತಿದ್ದ ಸಮಯದಲ್ಲೇ ಕಾಡಿನಿಂದ ಹಾವೊಂದು ಹೊರಬಂದಿತು. ಅದರಲ್ಲಿ ನಾಗಮಣಿ ಇದೆ ಎಂದು ಕೆಲವರು ಹೇಳುತ್ತಾರೆ.
4/ 8
ಕೆಲವು ಫೋಟೋಗಳಲ್ಲಿ ಹಾವಿನ ತಲೆಯ ಮೇಲೆ ವಜ್ರದ ಆಕಾರವು ಕಂಡುಬಂದಿದೆ. ಅದು ಬೆಳಗುವುದನ್ನು ಕಾಣಬಹುದು. ಇನ್ನು ಕೆಲವು ಫೋಟೋಗಳಲ್ಲಿ ಮಣಿ ನೆಲದ ಮೇಲೆ ಇರುವಾಗ ಪಕ್ಕದಲ್ಲಿ ಹಾವು ಕುಳಿತಿರುವ ದೃಶ್ಯವಿದೆ.
5/ 8
ಆದರೆ, ಈ ಫೋಟೋಗಳು ಯಾವ ಗ್ರಾಮದಿಂದ ಬಂದಿವೆ ಎಂಬ ವಿವರ ಹೊರಬಿದ್ದಿಲ್ಲ. ಇದು ನಿಜವಾಗಿ ನಾಗಮಣಿ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ. ಹೀಗಿದ್ದರೂ ಫೋಟೋಗಳು ಮಾತ್ರ ಜನರಲ್ಲಿ ಅಚ್ಚರಿ ಮೂಡಿಸಿದೆ.
6/ 8
ನಾಗಮಣಿ ಬರೀ ಕಾಲ್ಪನಿಕ ಎಂದು ವಿಚಾರವಾದಿಗಳು ಅಲ್ಲಗಳೆಯುತ್ತಾರೆ. ಅಂತಹ ಸಂಗತಿಗಳು ನಿಜ ಜೀವನದಲ್ಲಿ ಇರುವುದಿಲ್ಲ. ಯಾರೋ ಫೋಟೋಗಳನ್ನು ಮಾರ್ಫಿಂಗ್ ಮಾಡಿ ನಾಗಮಣಿ ಎಂದು ಪ್ರಚಾರ ಮಾಡುತ್ತಿದ್ದಾರೆ ಎನ್ನಲಾಗಿದೆ.
7/ 8
ಪೌರಾಣಿಕ ಕಥೆಗಳ ಪ್ರಕಾರ ಭೂಮಿಯಲ್ಲಿರುವ ಜನ ನಾಗಮಣಿಯನ್ನು ಹೊಂದಿದ್ದರೆ, ಅವರು ಅಲೌಕಿಕ ಶಕ್ತಿಯನ್ನು ಪಡೆಯುತ್ತಾರೆ. ಶ್ರೀಮಂತರಾಗುತ್ತಾರೆ ಎಂದು ಹೇಳುತ್ತಾರೆ. ಇದೇ ಕಾನ್ಸೆಪ್ಟ್ ಮೇಲೆ ಹಿಂದಿಯಲ್ಲಿ ನಾಗಿನ್ ಎನ್ನುವ ಧಾರವಾಹಿಗಳ ಸಿರೀಸ್ ಸಕ್ಸಸ್ಫುಲ್ ಆಗಿ ರನ್ ಆಗುತ್ತಲೇ ಇದೆ.
8/ 8
ಈ ಫೋಟೋಗಳು ನಾಗಮಣಿ ಎಂದು ನ್ಯೂಸ್ 18 ಖಚಿತಪಡಿಸಿಲ್ಲ. ಫೋಟೋ ಪತ್ತೆಯಾದಲ್ಲಿ ನಡೆಯುತ್ತಿರುವ ಪ್ರಚಾರವನ್ನು ಆಧರಿಸಿಯೇ ನಾವು ಈ ಲೇಖನವನ್ನು ಪ್ರಕಟಿಸಿದ್ದೇವೆ.
First published:
18
Viral Photo: ನಾಗರ ಹಾವಿನ ತಲೆಯ ಮೇಲೆ ನಾಗಮಣಿ! ಇದು ಕಂಡಿದ್ದೆಲ್ಲಿ?