Viral Photos: ಕೊನೆಗೂ ವೈರಲ್ ಆಗೇ ಬಿಡ್ತು ಚಿತ್ರ ವಿಚಿತ್ರವಾದ ಫೋಟೋಸ್, ಇವುಗಳನ್ನು ನೋಡಿ ನಗದೇ ಇರಲು ಟ್ರೈ ಮಾಡಿ
ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಅಂತಹ ಅನೇಕ ಜನರಿದ್ದಾರೆ. ಯಾರು ತಮ್ಮ ದಿನನಿತ್ಯದ ಬಳಕೆಯ ವಸ್ತುಗಳೊಂದಿಗೆ ಸಿಂಪಲ್ ಜೀವನವನ್ನು ನಡೆಸುತ್ತಾರೆ? ಅದನ್ನು ನೋಡಿ ನಾವೂ ಅವರನ್ನು ಮೆಚ್ಚಿಕೊಳ್ಳಬಹುದು. ಇದೀಗ ಅಂತಹ ಕೆಲವು ಫೋಟೋಗಳು ವೈರಲ್ ಆಗಿದೆ.
ಇಲ್ಲಿ ನೋಡಿ ಏನಿದು ವಿಚಿತ್ರ? ಚದುರಂಗದಲ್ಲಿ ದಾಳಗಳು ಇರುವ ಬದಲು ಸ್ಕ್ರೂ ಮತ್ತು ನಟ್ ಬೋಲ್ಟ್‌ಗಳನ್ನು ಇಡಲಾಗಿದೆ. ಹೀಗೆ ಇದ್ರೆ ಹೇಗೆ ಚೆಸ್ ಆಟವನ್ನು ಆಡೋದು?
2/ 7
ಮೀಟರ್ ಬೋರ್ಡ್ಗೆ ಸೇಫ್ಟಿನಾ ಇದು? ಪ್ಲಾಸ್ಟಿಕ್ ಟ್ಯಾಂಕ್ ಈ ಮೀಟರ್ ಬೋರ್ಡ್ ಫುಲ್ ಕವರ್ ಮಾಡಿ ಬಿಟ್ಟಿದೆ. ಮಳೆಗಾಲದಲ್ಲಿ ಈ ಟಿಪ್ಸ್ ಫಾಲೋ ಮಾಡಿದ್ರೆ ಬೆಸ್ಟ್ ನೋಡಿ.
3/ 7
ಅರೇ! ಏನಿದು? ಬೈಕ್ಲ್ಲಿ ಒಂದು ಸೀಟ್ ಇದ್ರೂ ಇವ್ರು ಒಂದು ಚೇರ್ ಹಾಕೊಂಡು, ಅದರ ಮೇಲೆ ಕುಳಿತುಕೊಂಡು ಹೋಗ್ತಾ ಇದ್ದಾರೆ. ಅಥವಾ ಇವರು ಒಂದು ಹೊಸ ಚೇರ್ ತೆಗೆದುಕೊಂಡಿರಬಹುದು. ಅದನ್ನು ಮನೆಗೆ ಹೀಗೆ ಸಾಗಿಸುತ್ತಾ ಇದ್ದಾರೆ ಅನಿಸುತ್ತೆ.
4/ 7
ಆಹಾ ಸೆಕೆಗೆ ಇದು ಬೆಸ್ಟ್ ಅಲ್ವಾ? ಎಸಿ ರೈಲನ್ನು ಬುಕ್ ಮಾಡಬೇಕು ಅಂತನೇ ಇಲ್ಲ. ಫ್ಯಾನ್ ಅಡಿಯಲ್ಲಿಯೇ ಒಂದು ಜೋಲಿಯನ್ನು ಕಟ್ಟಿಕೊಂಡು ಹಾಯಾಗಿ ಮಲಗಿದ್ದಾನೆ. ಆದ್ರೆ,ಅವನ ಅದೃಷ್ಟ ಕೆಟ್ಟರೆ ಪಕ್ಕಾ ಕೆಳಗೆ ಬೀಳುತ್ತಾನೆ.
5/ 7
ಓಹೋ ಹೀಗೂ ಬೈಕ್ಗಳನ್ನು ನಿಲ್ಲಿಸಬಹುದ? ಸೊಳ್ಳೆ ಪರದೆ ವಾಹನಗಳಿಗೂ ಹಾಕಬಹುದು ಅಂತ ಈ ಫೋಟೋ ಮೂಲಕ ತೋರಿಸಿಕೊಟ್ಟಿದ್ದಾರೆ ನೋಡಿ.
6/ 7
ಡೊಳ್ಳು ಹೊಟ್ಟೆಯ ದೊಡ್ಡಣ್ಣನಿಗೆ ಜೋರು ನಿದ್ದೆ ಬರ್ತಾ ಇದೆ. ಆದರೆ ಎಲ್ಲಿಯೂ ಜಾಗ ಸಿಕ್ಕಿಲ್ಲ. ಪುಟ್ಟದಾದ ಜಾಗವೊಂದನ್ನು ನೋಡಿಕೊಂಡು ಮಲಗಿದ, ಜೊತೆಗೆ ಆತನ ಹೊಟ್ಟೆಯನ್ನು ನಿಲ್ಲಿಸಲು ಒಂದು ಮರದ ತುಂಡನ್ನು ಆಧಾರವಾಗಿಟ್ಟುಕೊಂಡಿದ್ದಾನೆ.
7/ 7
ಅಂಗಡಿಗಳನ್ನು ಇಟ್ಟರೆ ಅದಕ್ಕೆ ಬಾಡಿಗೆ ಕೊಡಬೇಕು. ಶೇವಿಂಗ್, ಕಟ್ಟಿಂಗ್ ವಾಹನದ ಮೇಲೇಯೇ ನಿಮ್ಮನ್ನು ಕುಳಿಸಿ ಮಾಡ್ತೀನಿ ಅಂತ ಕೆಲಸವನ್ನು ಶುರು ಹಚ್ಚಿಕೊಂಡಿದ್ದಾರೆ ಕ್ಷೌರಿಕ.
First published:
17