Viral Photos: ರಸ್ತೆ ಬದಿಯಲ್ಲಿ ಸಮೋಸಾ ಮಾರುತ್ತಿರುವ ಖ್ಯಾತ ಪತ್ರಕರ್ತ! ಇದೆಂಥಾ ಗತಿ ಬಂತು

News anchor: ಅಫ್ಘಾನಿಸ್ತಾನದ ಪತ್ರಕರ್ತ ಮೂಸಾ ಮೊಹಮ್ಮದಿ ಅವರ ಕೆಲವು ಚಿತ್ರವು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಒಂದು ಕಾಲದಲ್ಲಿ ನ್ಯೂಸ್ ರೂಂನಲ್ಲಿ ಕುಳಿತು ಸುದ್ದಿ ಓದುತ್ತಿದ್ದ ಆ್ಯಂಕರ್ ಈಗ ರಸ್ತೆ ಬದಿಯಲ್ಲಿ ಕುಳಿತು ಸಮೋಸಾ ಮಾರುತ್ತಿದ್ದಾರೆ.

First published: