Vegetable Condom: ಈರುಳ್ಳಿ, ಬದನೆ ಸೇರಿ ತರಕಾರಿ ಕಾಂಡೋಮ್​ಗೆ ಭಾರೀ ಬೇಡಿಕೆ! ಇದು ಸದ್ಯದ ಟ್ರೆಂಡ್

Vegetable Condom: ಲೈಂಗಿಕ ಜೀವನದಲ್ಲಿ ಡಬಲ್ ಸಂತೋಷವನ್ನು ತರಲು ಬಯಸುವವರಿಗೆ ಖುಷಿಯ ಸಂಗತಿಯೊಂದು ಹೊರಬಿದ್ದಿದೆ! ಈ ಬಾರಿ ಗೆಣಸು, ಬದನೆ, ಈರುಳ್ಳಿ ಸೇರಿದಂತೆ ಎಲ್ಲ ಬಗೆಯ ತರಕಾರಿಗಳು ಲೈಂಗಿಕ ಜೀವನದ ಒಡನಾಡಿಯಾಗಲಿವೆ! ತರಕಾರಿ ಕಾಂಡೋಮ್​ಗಳು ಸದ್ಯದ ಟ್ರೆಂಡ್!

First published: