Ganesh Chaturthi 2021: ಮನೆಯಲ್ಲಿ ವಿಘ್ನ ವಿನಾಯಕನ ಮೂರ್ತಿ ಇಡುವ ಮುನ್ನ ಈ ವಿಚಾರ ತಿಳಿದುಕೊಳ್ಳಿ

Ganesha Idol: ಗಣೇಶನನ್ನು ವಿಘ್ನ ವಿನಾಯಕ ಎಂದು ಕರೆಯುತ್ತಾರೆ. ರಿದ್ಧಿ, ಸಿದ್ಧಿ, ಸಂಪತ್ತನ್ನು ನೀಡುವ ದೇವರು. ಹಾಗಾಗಿ ಗಣಪನಿಗೆ ಇಷ್ಟವಾದ ಗರಿಕೆ, ಹಣ್ಣು ಹಂಪಲುಗಳನ್ನು, ಸಿಹಿ ತಿಂಡಿ, ಮೋದಕ ಅರ್ಪಿಸಿ ತಮ್ಮ ಇಷ್ಟಗಳನ್ನು ಬೇಡಿಕೊಳ್ಳುತ್ತಾರೆ. ಆದರೆ ಗಣೇಶನ ವಿಗ್ರಹವನ್ನು ಮನೆಗೆ ತರುವಾಗ ಮತ್ತು ವಿಗ್ರಹವನ್ನು ಮನೆಯಲ್ಲಿ ಇರಿಸುವಾಗ ಕೆಲವು ನಿಯಮಾವಳಿಗಳಿವೆ ಈ ಬಗ್ಗೆ ಮಾಹಿತಿ ಇಲ್ಲಿದೆ.

First published: