Virat Kohli Daughter Vamika; ಟ್ರೋಲ್ ವಿರುದ್ಧ ಕಿಡಿ: ವಿರಾಟ್ ಕೊಹ್ಲಿ ಪುತ್ರಿಗೆ ರೇಪ್ ಬೆದರಿಕೆ ಹಾಕಿದ ನೀಚ

ಟೀಂ ಇಂಡಿಯಾ ಟಿ20 ವಿಶ್ವಕಪ್ (T20 World cup) ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತ ಬಳಿಕ ಆಟಗಾರರನ್ನು ಟ್ರೋಲ್ ಮಾಡಲಾಗುತ್ತಿದೆ. ಇತ್ತ ಬೌಲರ್ ಮೊಹಮದ್ ಶಮಿ (Mohammed Shami) ಅವರನ್ನು ಗುರಿಯಾಗಿಸಿ ವಿವಾದಾತ್ಮಕ ಹೇಳಿಕೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಶಮಿ ಅವದ ಧರ್ವವನ್ನು ಗುರಿಯಾಗಿಸಿ ಕೆಲ ಬಳಕೆದಾರರು ಅತ್ಯಂತ ಕೀಳುಮಟ್ಟದ ಸಾಲುಗಳನ್ನು ಬರೆದುಕೊಂಡಿದ್ದರು. ಇತ್ತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli) ಸಹ ಟ್ರೋಲ್ ಆಗಿದ್ದರು. ಟ್ರೋಲ್ ಗಳಿಗೆ ಪ್ರತಿಕ್ರಿಯಿಸಿದ್ದ ವಿರಾಟ್ ಕೊಹ್ಲಿ, ಅವರು ಬೆನ್ನಲಬು ಇಲ್ಲದೇ ಇರುವವರು ಎಂದು ತಿರುಗೇಟು ನೀಡಿದ್ದರು.

First published: