Upasana Konidela: ಟ್ರೆಂಡಿ​ ಲುಕ್​ನಲ್ಲಿ ಮೆಗಾಸ್ಟಾರ್​ ಸೊಸೆ ಉಪಾಸನಾ ಕೋಣಿದೇಲ..!

Niharika Marriage: ರಾಮ್​ ಚರಣ್​ ಪತ್ನಿ ಉಪಾಸನಾ ಕೋಣಿದೇಲ ನಿಹಾರಿಕಾ ಕೋಣಿದೇಲ ಮದುವೆಗೆಂದು ಉದಯಪುರಕ್ಕೆ ಹೋಗಿದ್ದಾರೆ. ನಿಹಾರಿಕಾರ ಮದುವೆ ಶಾಸ್ತ್ರಗಳಲ್ಲಿ ಉಪಾಸನಾ ಸಖತ್ ಟ್ರೆಂಡಿ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿನ್ಯಾಸಿತ ಸ್ಟೈಲಿಶ್​ ವಸ್ತ್ರಗಳಲ್ಲಿ ಮಿಂಚುತ್ತಿದ್ದಾರೆ ಉಪಾಸನಾ. (ಚಿತ್ರಗಳು ಕೃಪೆ: ಉಪಾಸನಾ ಕೋಣಿದೇಲ ಇನ್​ಸ್ಟಾಗ್ರಾಂ ಖಾತೆ )

First published: