ಜಗತ್ತಿನಲ್ಲಿ ಕೆಲವು ಅಸ್ವಾಭಾವಿಕ ಕಡಲತೀರಗಳಿವೆ. ಇವು ನೈಸರ್ಗಿಕವಾಗಿ ಕುತೂಹಲಕಾರಿಯಾದ ವಾತಾವರಣ ನಿರ್ಮಿಸಿವೆ. ಮಾನವನಿಂದಲೇ ರಚಿಸಲಾಗಿದೆ ಎಂದು ಅನಿಸುವಷ್ಟು ಚಂದವಾಗಿದೆ. ಉದ್ದೇಶಪೂರ್ವಕವಾಗಿ ಈ ರೀತಿ ಕಡಲತೀರಗಳನ್ನು ನಿರ್ಮಾಣ ಮಾಡಿಲ್ಲಾ.
2/ 8
ಗ್ಲಾಸ್ ಬೀಚ್, ಕ್ಯಾಲಿಫೋರ್ನಿಯಾ : ಗ್ಲಾಸ್ ಬೀಚ್ ಕ್ಯಾಲಿಫೋರ್ನಿಯಾದ ಫೋರ್ಟ್ ಬ್ರಾಗ್‌ನಲ್ಲಿದೆ. ಗಾಜಿನ ಬಾಟಲಿಗಳು ಮತ್ತು ಇತರ ಕಸವನ್ನು ಸಮುದ್ರಕ್ಕೆ ಎಸೆಯುವ ಮೂಲಕ ಈ ಕಡಲತೀರ ಈ ರೀತಿ ನಿರ್ಮಾಣವಾಗಿದೆ.
3/ 8
ಕಾಲಾನಂತರದಲ್ಲಿ ಆ ಸಮುದ್ರಕ್ಕೆ ಎಸೆದ ಗಾಜಿನ ಚೂರುಗಳು, ಅಲೆಗಳಿಂದ ನಯವಾಗಿ ಮತ್ತು ಪಾಲಿಶ್ ಮಾಡಿ, ವಿಶಿಷ್ಟವಾದ ಬಣ್ಣದ ಕಡಲತೀರ ಅದಾದದೇ ನಿರ್ಮಾಣವಾಗಿದೆ.
4/ 8
ಈ ಗಾಜಿನ ಕಲ್ಲುಗಳಿಂದಾಗಿ ಈಗ ಈ ಬೀಚ್ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಅವುಗಳನ್ನು ನೋಡಲು ಅನೇಕ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಎಷ್ಟೋ ಜನ ಕಲ್ಲುಗಳನ್ನು ಇಲ್ಲಿಂದ ತೆಗೆದುಕೊಂಡು ಹೋಗುತ್ತಾರೆ.
5/ 8
Pink Sand Beach, Bahamas ಕೆರಿಬಿಯನ್ ದ್ವೀಪಗಳ ಭಾಗವಾಗಿರುವ ಬಹಾಮಾಸ್‌ನಲ್ಲಿರುವ ಹಾರ್ಬರ್ ಐಲ್ಯಾಂಡ್ ಬೀಚ್ ಗುಲಾಬಿ ಮರಳನ್ನು ಹೊಂದಿದೆ. ಇಲ್ಲಿನ ಹವಳದ ಬಂಡೆಗಳಲ್ಲಿ ವಾಸಿಸುವ ಗುಲಾಬಿ ಅಥವಾ ಕೆಂಪು ಚಿಪ್ಪುಗಳನ್ನು ಹೊಂದಿರುವ ಸೂಕ್ಷ್ಮ ಸಮುದ್ರ ಜೀವಿಗಳಿಂದ ಇದು ರೂಪುಗೊಳ್ಳುತ್ತದೆ ಎಂದು ಹೇಳಲಾಗಿದೆ.
6/ 8
ಕಾಲಾನಂತರದಲ್ಲಿ, ಸೂಕ್ಷ್ಮಜೀವಿಯ ಚಿಪ್ಪುಗಳು ಕಡಲತೀರದ ಮೇಲೆ ಬಂದು ಈ ರೀತಿ ಗುಲಾಬಿ ಬಣ್ಣದ ಮರಳು ಸೃಷ್ಟಿಯಾಗಿದೆ. ಈ ಬಣ್ಣದಿಂದಾಗಿ ಪ್ರವಾಸಿಗರು ಈ ಬೀಚ್ ನೋಡಲು ಇಲ್ಲಿಗೆ ಬರುತ್ತಾರೆ. ಆಕರ್ಷಿತರಾಗುತ್ತಾರೆ.
7/ 8
ಸ್ಟಾರ್ ಸ್ಯಾಂಡ್ ಬೀಚ್ ಇದು ಜಪಾನ್ನಲ್ಲಿದೆ ಜಪಾನ್‌ನ ಇರಿಯೊಮೋಟ್ ದ್ವೀಪದಲ್ಲಿ ನಕ್ಷತ್ರ ಮರಳು ಬೀಚ್ ಇದೆ. ಈ ರೀತಿ ಮರುಳು ಹೊಂದಿರುವ ದ್ವೀಪ ಇದು ಮಾತ್ರ.
8/ 8
ಈ ಮರಳು ನಕ್ಷತ್ರಗಳ ಆಕಾರದಲ್ಲಿದೆ. ಇದು ಸಮುದ್ರದ ಪ್ರೊಟೊಜೋವಾದಿಂದ ಸಣ್ಣ ನಕ್ಷತ್ರಾಕಾರದ ಚಿಪ್ಪುಗಳಿಂದ ಮಾಡಲ್ಪಟ್ಟಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
First published:
18
Unnatural Beaches: ಜಗತ್ತಿನಲ್ಲೇ ವಿಚಿತ್ರವಾಗಿರುವ ಮರುಳು ಹೊಂದಿರುವ ಬೀಚ್ಗಳಿವು